ಸುಳ್ಯ:ಸುಳ್ಯದ ಫ್ಯಾಷನ್ ಲೋಕದ ವಿಸ್ಮಯ ವಸ್ತ್ರ ಮಳಿಗೆ ಕುಂ ಕುಂ ಇಂಟರ್ ನ್ಯಾಷನಲ್ ಫ್ಯಾಷನ್ ಶೋರೂಮ್ನಲ್ಲಿ ಮಾನ್ಸೂನ್ ಪ್ರಯುಕ್ತ ಬೃಹತ್ ಸಾರಿ ಮೇಳ ನಾಳೆಯಿಂದ ಅಂದರೆ ಜೂ.16ರಿಂದ ಆರಂಭಗೊಳ್ಳಲಿದೆ. ಸುಳ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನಡೆಯುವ ಬೃಹತ್ ಸಾರಿ ಮೇಳದಲ್ಲಿ ಫ್ಯಾಕ್ಟರಿ ದರದಲ್ಲಿಯೇ ಆಕರ್ಷಕ ಸೀರೆಗಳನ್ನು ಖರೀದಸುವ ಅವಕಾಶ ಇದೆ. ಸಾರಿ ಮೇಳಕ್ಕಾಗಿ
ಅತ್ಯಾಕರ್ಷಕ ಹಾಗು ವರ್ಣಮಯ ಸಾರಿಗಳ

ಅಪೂರ್ವ ಲೋಕವೇ ಕುಂ ಕುಂ ನಲ್ಲಿ ತೆರೆದುಕೊಂಡಿದೆ.
ದೇಶದ ಸಂಸ್ಕೃತಿಯ ಮತ್ತು ಹೆಮ್ಮೆಯ ಪ್ರತೀಕವಾದ ಕಾಂಚಿವರಂ, ಬನಾರಸ್ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಸೀರೆಗಳ ಅಪೂರ್ವ ಸಂಗ್ರಹ ಇದೆ. ಕಾಟನ್ ಸಾರಿಗಳು, ಶಿಫಾನ್, ಸಾಫಿ ಶಿಲ್ಕ್, ಟಿಷ್ಯು ಸಾರೀಸ್, ಪೇಪರ್ ಸಾರಿ, ಫ್ಯಾನ್ಸಿ ಸಾರಿ, ಹ್ಯಾಂಡ್ಲೂಮ್ ಸಾರಿಗಳ ಅಪೂರ್ವ ಸಂಗ್ರಹವೇ ಬಂದಿದೆ. ಸಾರಿ ಮೇಳಕ್ಕಾಗಿ ವಿಶೇಷ ಮಾದರಿಯ ಹೊಚ್ಚ ಹೊಸ ಸಾರಿಗಳು ಬಂದಿದೆ. ಸಾರಿ ಮೇಳದ ಪ್ರಯುಕ್ತ ಫ್ಯಾಕ್ಟರಿ ದರದಲ್ಲಿ ದೊರಕುತ್ತದೆ ಎಂಬುದರ ಜೊತೆಗೆ ವಿಶೇಷ ದರ ಕಡಿತ ಮಾರಾಟವೂ ಇರಲಿದೆ. ಸಾರಿಗಳ ಜೊತೆಗೆ ಪುರುಷರ, ಮಹಿಳೆಯರ ಮತ್ತು

ಮಕ್ಕಳ ಎಲ್ಲಾ ರೀತಿಯ ಬಟ್ಟೆಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ ಎಂದು ಕುಂ ಕುಂ ಇಂಟರ್ನ್ಯಾಷನಲ್ ವಸ್ತ್ರ ಮಳಿಗೆಯ ಮಾಲಕರು ತಿಳಸಿದ್ದಾರೆ.
ಸುಳ್ಯ ಮುಖ್ಯ ರಸ್ತೆಯಲ್ಲಿ ದ್ವಾರಕಾ ಹೋಟೆಲ್ನ ಮುಂಭಾಗದ ಶುಭಾ ಕಾಂಪ್ಲೆಕ್ಸ್ನಲ್ಲಿ ಕುಂ ಕುಂ ಇಂಟರ್ನ್ಯಾಷನಲ್ನಲ್ಲಿ ವರ್ಣ ವಸ್ತ್ರಗಳ ಅದ್ಭುತ ಲೋಕವೇ ತೆರೆದುಕೊಂಡಿದೆ. ಅತ್ಯಾಕರ್ಷಕ ವಸ್ತ್ರಗಳ ಸಂಗ್ರಹದೊಂದಿಗೆ ಮೇಳೈಸಿರುವ ಕುಂಕುಂನಲ್ಲಿ ಹೊಸ ಹೊಸ ವಿನ್ಯಾಸದ ಮದುವೆ ಜವುಳಿ ಸೇರಿದಂತೆ ಮಹಿಳೆಯರ, ಪುರುಷರ ಮತ್ತು ಮಕ್ಕಳ ಎಲ್ಲಾ ರೀತಿಯ

ಉಡುಪುಗಳನ್ನು ಅತೀ ಕಡಿಮೆ ದರದಲ್ಲಿ ತಮ್ಮದಾಗಿಸುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ಸಮರ್ಪಿಸುತ್ತಿದೆ. ಅಲ್ಲದೆ ಗ್ರಾಹಕರಿಗೆ ಇಷ್ಟವಾಗುವಂತಹ ವಿನ್ಯಾಸದ ಕಲರ್ ಫುಲ್ ಡ್ರೆಸ್ ಕಲೆಕ್ಷನ್ಗಳ ಅಪೂರ್ವ ಸಂಗ್ರಹವೇ ಇಲ್ಲಿದೆ.ಇಲ್ಲಿ ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತಿದೆ.
ಆಕರ್ಷಕ ಬಣ್ಣದ,ವಿನ್ಯಾಸದ ಮಧುವೆ ವಸ್ತ್ರಗಳ ಅಪೂರ್ವ ಸಂಗ್ರಹವೇ ಇದೆ. ಮನಸ್ಸಿಗೆ ಒಪ್ಪುವ ಮಕ್ಕಳ ಬಟ್ಟೆಗಳು, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ, ವರ್ಗದ ಜನರ ಬಟ್ಟೆಗಳ ಆಧುನಿಕ

ಫ್ಯಾಷನ್ ವಸ್ತ್ರಗಳ ಅದ್ಭುತ ಲೊಕವೇ ಇಲ್ಲಿ ತೆರೆದುಕೊಂಡಿದೆ. ವಿವಿಧ ಕಂಪೆನಿಗಳ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವೇ ಬಂದಿದೆ.ಸುಳ್ಯದ ಜನಪ್ರಿಯ ಶೋರೂಮ್ ಕುಂ ಕುಂ ಇಂಟರ್ನ್ಯಾಷನಲ್ನಲ್ಲಿ ವೆಡ್ಡಿಂಗ್ ಕಲೆಕ್ಷನ್ಸ್, ಸಿಲ್ಕ್, ಟೆಕ್ಸ್ಟೈಲ್ಸ್, ರೆಡಿಮೇಡ್ಗಳ ಅಪೂರ್ವ ಸಂಗ್ರಹವೇ ಇದೆ.
ಮಾನ್ಸೂನ್ ಸಂಭ್ರಮದೊಂದಿಗೆ

ತೆರೆದುಕೊಂಡಿರುವ ಕುಂ ಕುಂ ಇಂಟರ್ನ್ಯಾಷನಲ್ನ ಸಾರಿ ಮೇಳವನ್ನು ಆಸ್ವಾದಿಸಿ..
ಸಂಪರ್ಕಿಸಿ:
ಕುಂ ಕುಂ ಇಂಟರ್ನ್ಯಾಷನಲ್
ಮುಖ್ಯ ರಸ್ತೆ ಸುಳ್ಯ.
ಮೊಬೈಲ್:
9035379813
7892003606

