ಸುಬ್ರಹ್ಮಣ್ಯ:ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಅಖಂಡ ಭಜನೋತ್ಸವ ನಡೆಯಿತು.ನ.27ರಿಂದಪ್ರಾತ: ಕಾಲ 6 ರಿಂದ ನ.28 ಬೆಳಗ್ಗೆ 6ರತನಕ ಭಜನಾ ಕಾರ್ಯಕ್ರಮ ಜರುಗಿತು. 24 ತಂಡಗಳು ಭಾಗವಹಿಸಿ ಭಜನೆ ಹಾಡಿದರು.ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ದೀಪ ಬೆಳಗಿಸಿ
ಉದ್ಘಾಟಿಸಿದರು. ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರುಗಳಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಚುತ ಆಲ್ಕಬೆ, ಪವನ್ ಎಂ.ಡಿ ದೇವಸ್ಥಾನದ ಪದ್ಮನಾಭ ಶೆಟ್ಟಿಗಾರ್, ಮಹೇಶ್ , ಯೋಗೀಶ್, ದೇವಸ್ಥಾನದ ಅಧಿಕಾರಿಗಳು, ಯಶವಂತ ರೈ, ದಿನೇಶ್, ಶಿವರಾಮ ರೈ, ಮಾದವ ದೇವರಗದ್ದೆ, ವಿಮಲಾ ರಂಗಯ್ಯ,, ಮಾಧವ ದೇವರಗದ್ದೆ, ಸೌಮ್ಯ ದೇವರಗದ್ದೆ, ಲೊಕೇಶ್ ಬಿ.ಎನ್, ರತ್ನಾಕರ ಸುಬ್ರಹ್ಮಣ್ಯ ಮತ್ತಿತರು ಉಪಸ್ಥಿತರಿದ್ದರು.