ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರೋತ್ಸವದ ಪ್ರಯುಕ್ತ ಗುರುವಾರ ರಾತ್ರಿ ಭಕ್ತಿ ಸಂಭ್ರಮದ ಬ್ರಹ್ಮ ರಥೋತ್ಸವ ನಡೆಯಿತು. ಸಾವಿರಾರು ಮಂದಿ ಭಕ್ತರು ರಥೋತ್ಸವವನ್ನು…
ಧಾರ್ಮಿಕ
-
Featuredಧಾರ್ಮಿಕ
-
Featuredಧಾರ್ಮಿಕ
ನಾಳೆಯಿಂದ ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ: ಫೆ.1ರಿಂದ 9ರ ತನಕ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೈವಗಳ ನೇಮೋತ್ಸವ:ಫೆ.6ರಂದು ಬ್ರಹ್ಮ ರಥೋತ್ಸವ:ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಡಾ.ದೇವಿಪ್ರಸಾದ್ ಕಾನತ್ತೂರ್ ಮನವಿ.
ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಫೆ. 1ರಿಂದ 9ರ ತನಕ ವೈಭವದಿಂದ ನಡೆಯಲಿದೆ. ಪ್ರತಿ ದಿನ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ…
-
Featuredಧಾರ್ಮಿಕ
ನಾಳೆಯಿಂದ(ಜ.26 ರಿಂದ ಜ. 29) ಅಯ್ಯನಕಟ್ಟೆ ಜಾತ್ರೆ:ನಾಲ್ಕು ದಿನದ ವೈಭವದ ಜಾತ್ರೋತ್ಸವಕ್ಕೆ ಅಣಿಯಾಗಿದೆ ಅಯ್ಯನಕಟ್ಟೆ ಪರಿಸರ
ಸುಳ್ಯ:ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಜಾತ್ರೆ ನಾಳೆಯಿಂದ ಆರಂಭಗೊಳ್ಳಲಿದೆ. ನಾಲ್ಕು ದಿನಗಳ ಕಾಲ ನಡೆಯುವ ವಿಜ್ರಂಭಣೆಯ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ತಳಿರು, ತೋರಣ, ಬಂಟಿಂಗ್ಸ್ಗಳಿಂದ ಅಲಂಕೃತಗೊಂಡು ಮೂರುಕಲ್ಲಡ್ಕ,…
-
Featuredಧಾರ್ಮಿಕ
ವರ್ಷದಲ್ಲಿ ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವ ಅಪೂರ್ವ ಕ್ಷೇತ್ರ..! ವಾರ್ಷಿಕ ಉತ್ಸವ ಸಂಭ್ರಮಕ್ಕೆ ಅಣಿಯಾಗಿದೆ ಸುಳ್ಯ ಕಾಂತಮಂಗಲದ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರ
*ಗಂಗಾಧರ ಕಲ್ಲಪಳ್ಳಿ.ಸುಳ್ಯ:ಸುತ್ತಲು ಪ್ರಕೃತಿ ಮಾತೆಯ ಹಚ್ಚ ಹಸುರಿನ ಶೃಂಗಾರ, ಸನಿಹದಲ್ಲೇ ಹರಿಯುವ ತಾಲೂಕಿನ ಜೀವನದಿ ಪಯಸ್ವಿನಿಯ ಜುಳುಜುಳು ನಿನಾದ…! ಇನ್ನೊಂದೆಡೆ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿ. ಭೂರಮೆಯ…
-
ಧಾರ್ಮಿಕ
ರಾಶಿ ರಾಶಿ ಮಲ್ಲಿಗೆ ಹೂವಿನಲ್ಲಿ ಪವಡಿಸಿದಳು ಮಹಾಮಾತೆ ಜಲದುರ್ಗಾದೇವಿ:ಜಲದುರ್ಗಾದೇವಿ ಶಯನೋತ್ಸವಕ್ಕೆ ಮಲ್ಲಿಗೆಯ ಘಮ- ಭಕ್ತರಿಂದ ಭಕ್ತಿ ಭಾವದ ಸಮರ್ಪಣೆ
ಪೆರುವಾಜೆ: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ರವಿವಾರ ರಾತ್ರಿ ಭಕ್ತರು ಶ್ರೀದೇವಿಯ ಶಯನೋತ್ಸವಕ್ಕೆ ಸಮರ್ಪಿಸಿದ ರಾಶಿ ರಾಶಿ ಮಲ್ಲಿಗೆ ಹೂವಿನಲ್ಲಿ ಮಹಾಮಾತೆ…
-
Featuredಧಾರ್ಮಿಕ
ಪೆರುವಾಜೆ ಜಲದುರ್ಗಾದೇವಿಗೆ ವೈಭವದ ಬ್ರಹ್ಮರಥೋತ್ಸವ: ಸಾಂಪ್ರದಾಯಿಕ ಉಡುಗೆಯೊಂದಿಗೆ ರಥ ಎಳೆದ ಭಕ್ತರು:ದಶ ದಿಕ್ಕಿನಿಂದ ಹರಿದು ಬಂದ ಭಕ್ತ ಸಾಗರ: ರಥ ಬೀದಿಯಲ್ಲಿ 650 ಕ್ಕೂ ಅಧಿಕ ಭಜಕರಿಂದ ಏಕಕಾಲದಲ್ಲಿ ಕುಣಿತ ಭಜನೆ,ಆಕರ್ಷಕ ಬೆಡಿ
ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ಬ್ರಹ್ಮರಥೋತ್ಸವವು ರವಿವಾರ ರಾತ್ರಿ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವೈಭವದಿಂದ ನಡೆಯಿತು.ಸಂಜೆ ಕ್ಷೇತ್ರದ ತಂತ್ರಿ…
-
Featuredಧಾರ್ಮಿಕ
ನೋಡ ಬನ್ನಿ ಪೆರುವಾಜೆ ಜಾತ್ರೆ: ವೈವಿಧ್ಯ ಅಲಂಕಾರಗಳಿಂದ ಭಕ್ತರ ಸ್ವಾಗತಿಸುತಿದೆ ಜಲದುರ್ಗೆ ದೇವಳದ ರಥಬೀದಿ: ಹೂವು,ಹಣ್ಣು ಹಂಪಲಿನ ವರ್ಣ ಚಿತ್ತಾರಅರಳಿ ಮನ ಸೆಳೆಯುತಿದೆ ರಥ ಬೀದಿಯ ಸೊಬಗು..!
ಪೆರುವಾಜೆ: ಬ್ರಹ್ಮರಥೋತ್ಸವ ಸಾಗಲಿರುವ ರಥಬೀದಿ ತುಂಬೆಲ್ಲಾ ಬಣ್ಣ-ಬಣ್ಣದ ಚಿತ್ತಾರ ಅರಳಿವೆ. ಹಾಗಂತ ಒಂದರಡೂ ಅಲ್ಲ, ಬರೋಬ್ಬರಿ 55 ವೃತ್ತಕಾರ ರಂಗೋಲಿಗಳು. ಇವು ಬರೀ ರಂಗೋಲಿ ಅಲ್ಲ. ವಿಶಿಷ್ಟ,…
-
Featuredಧಾರ್ಮಿಕ
ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿರುವ ಜಲದುರ್ಗೆ: ಜಾತ್ರೋತ್ಸವ ಪ್ರಯುಕ್ತ ಪೆರುವಾಜೆ ಜಲದುರ್ಗಾದೇವಿ ದೇವಾಲಯ ಹೂಮಯ..!
ಪೆರುವಾಜೆ:ಇತಿಹಾಸ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯ ಹೂವಿನ ರಾಶಿ ಹೊದ್ದು ಭಕ್ತ ಸಮೂಹದ ಗಮನ ಸೆಳೆಯುತ್ತಿದೆ!ಗರ್ಭಗುಡಿ, ಗಣಪತಿ ಗುಡಿ, ಒಳಾಂಗಣ, ಹೊರಾಂಗಣ ಗೋಡೆಗಳು, ಛಾವಣಿ ಹೀಗೆ ದೇವಾಲಯದ ಎಲ್ಲಾ…
-
ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಂಡಲ ಮಹೋತ್ಸವಕ್ಕಾಗಿ ಕ್ಷೇತ್ರದ ಬಾಗಿಲು ಶುಕ್ರವಾರ ಸಂಜೆ ತೆರೆಯಲಾಯಿತು.ಶ್ರೀ ಕ್ಷೇತ್ರದ ತಂತ್ರಿ ಕಂಠರರ್ ರಾಜೀವರ್ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕ…
-
Featuredಧಾರ್ಮಿಕ
ಐಶ್ವರ್ಯ ಸಮೃದ್ಧಿಯ ಪ್ರತೀಕವಾಗಿ ಮನೆ ಮನೆಗಳ ಮುಂದೆ ರಂಗು ರಂಗಿನ ಬಲಿಯೇಂದ್ರ.. ಮನೆ ಮನಗಳಲ್ಲಿ ಸಂಭ್ರಮದ ಉತ್ಸವ..
*ಗಂಗಾಧರ ಕಲ್ಲಪಳ್ಳಿ.ಚಿತ್ರ:ಕುಮಾರ್ ಕಲ್ಲಪಳ್ಳಿ.ಸುಳ್ಯ:ಐಶ್ವರ್ಯ,ಸಮೃದ್ಧಿ ಸಂಭ್ರಮದ ಸಂಕೇತವಾಗಿ ಮನೆಗಳ ಮುಂದೆ ನೆಟ್ಟ ಅಲಂಕೃತಗೊಂಡ ಬಲಿಯೇಂದ್ರವು ತುಳು ನಾಡಿನ ದೀಪಾವಳಿ ಹಬ್ಬದ ಪ್ರಮುಖ ಆಕರ್ಷಣೆ. ರಂಗು ರಂಗಾಗಿ ಶೃಂಗಾರಗೊಂಡ ಬಲಿಯೇಂದ್ರನ…
