ಸುಳ್ಯ: ಅಕ್ಷಯ ತೃತೀಯ ದಿನ ಚಿನ್ನಾಭರಣ ಖರೀದಿಗೆ ಒಳ್ಳೆಯ ದಿನ. ಆದುದರಿಂದಲೇ ಹೆಚ್ಚಿನ ಗ್ರಾಹಕರು ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿಗೆ ಆಸಕ್ತಿ ವಹಿಸುತ್ತಾರೆ. ಇದೀಗ ಅಕ್ಷಯ ತೃತೀಯ ಬಂದಿದೆ. ಮೇ.10ರಂದು ಅಕ್ಷಯ ತೃತೀಯ. ಅಂದು ಜ್ಯುವೆಲ್ಲರಿ ಮಳಿಗೆಗಳು ಕೂಡ ವಿಶೇಷ ಸಿದ್ಧತೆ ನಡೆಸುತ್ತಾರೆ. ಆಕರ್ಷಕ ಆಫರ್ಗಳನ್ನು
ನೀಡಿ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಾರೆ.ಜ್ಯುವೆಲ್ಲರಿ ಉದ್ಯಮದಲ್ಲಿ ಹೆಸರಾಂತ ಬ್ರಾಂಡ್ ಆಗಿರುವ ಬಿಂದು ಜ್ಯುವೆಲ್ಲರಿಯ ಮಳಿಗೆ ಸುಳ್ಯ ನಗರದಲ್ಲಿ ಇತ್ತೀಚೆಗೆ ಶುಭಾರಂಭಗೊಂಡಿದೆ. ಬಿಂದು ಜ್ಯುವೆಲ್ಲರಿಯಲ್ಲಿ ಅಕ್ಷಯ ತೃತೀಯಕ್ಕೆ ಮೇ.10ರಂದು ವಿಶೇಷ ಆಫರ್ಗಳನ್ನು ನೀಡಿದೆ. ಅಂದರೆ ಅಕ್ಷಯ ತೃತೀಯದಂದು ಖರೀದಿಸುವ ಪ್ರತಿ 1 ಗ್ರಾಂ ಚಿನ್ನಕ್ಕೆ ಅಸ್ಟೇ ತೂಕದ ಬೆಳ್ಳಿ ನಾಣ್ಯಗಳನ್ನು ಉಚಿತವಾಗಿ ನೀಡಲಾಗುತಿದೆ. ಗ್ರಾಹಕರು ಈ ಆಫರ್ನ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ವಿನಂತಿಸಿದ್ದಾರೆ.
ಮನಮೋಹಕ ಆಭರಣಗಳ ಮಳಿಗೆ ಬಿಂದು ಜ್ಯುವೆಲ್ಲರಿ:
ಸುಳ್ಯ ನಗರದ ಹೃದಯ ಭಾಗದಲ್ಲಿ ತೆರೆದುಕೊಂಡಿರುವ ಜ್ಯುವೆಲ್ಲರಿ ಶೋರೂಂ ಮನಮೋಹಕ ವಿನ್ಯಾಸಗಳ ಆಭರಣಗಳಿಂದ ಕಂಗೊಳಿಸುತಿದೆ.ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಹಾಗೂ
ವಿಶ್ವದೆಲ್ಲೆಡೆಯ ಚಿನ್ನಾಭರಣಗಳ ಮನಮೋಹಕ ಸೃಷ್ಟಿಗಳು ಇಲ್ಲಿ ಲಭ್ಯ. ಗುಣಮಟ್ಟದ ಆಭರಣಗಳನ್ನು ಬಯಸುವ ಗ್ರಾಹಕರನ್ನು ವಿನೂತನ ಮಳಿಗೆಗೆ ಕೈ ಬೀಸಿ ಕರೆಯುತಿದೆ.
ಟೆಂಪಲ್ ಜ್ಯುವೆಲ್ಲರಿ,ಆ್ಯಂಟಿಕ್ ಜ್ಯುವೆಲ್ಲರಿ, ಡೈಮಂಡ್ ಜ್ಯುವೆಲ್ಲರಿ ಹೀಗೆ ಎಲ್ಲಾ ವಿನ್ಯಾಸದ ಆಭರಣಗಳು ಇಲ್ಲಿ ಲಭ್ಯ. ಚಿನ್ನಾಭರಣ ಉದ್ಯಮದಲ್ಲಿ 42 ವರ್ಷಗಳ ಅನುಭವವಿರುವ ಗುಣಮಟ್ಟದ ಮತ್ತು ವೈವಿಧ್ಯತೆಯಲ್ಲಿ ಕಾಸರಗೋಡಿನಲ್ಲಿ ಮನೆ ಮಾತಾಗಿರುವ ಬಿಂದು ಜ್ಯುವೆಲ್ಲರಿ ಸುಳ್ಯದಲ್ಲಿಯೂ ತನ್ನ ವಿಶಾಲವಾದ ಮಳಿಗೆಯನ್ನು ಆರಂಭಿಸಿ
ಗ್ರಾಹಕರನ್ನು ಸೆಳೆಯುತಿದೆ. ಸುಳ್ಯ ನಗರದ ಹೃದಯಭಾಗ ಮುಖ್ಯ ರಸ್ತೆಯಲ್ಲಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನೂತನ ಶೋರೂಂ ಆರಂಭಗೊಂಡಿದೆ. 1982ರಲ್ಲಿ ಸ್ಥಾಪಿಸಿದ ಬಿಂದು ಜ್ಯುವೆಲ್ಲರಿಗೆ ಕಾಸರಗೋಡಿನಲ್ಲಿ ವಿಶಾಲವಾದ ಬೃಹತ್ ಎರಡು ಮಳಿಗೆಗಳು ಇದೆ. ಇದೀಗ ಕಾಸರಗೋಡಿನ ಗಡಿ ಪ್ರದೇಶವಾದ ಸುಳ್ಯದಲ್ಲಿ ಮೂರನೇ ಮಳಿಗೆಯನ್ನು ಪ್ರಾರಂಭಿಸಲಾಗಿದೆ.ರಿಟೇಲ್ ಜುವೆಲ್ಲರಿ ಉದ್ಯಮದಲ್ಲಿ ಹೆಸರಾಂತ ಬ್ರಾಂಡ್ ಆಗಿರುವ ಬಿಂದು ಜುವೆಲ್ಲರಿ ಗ್ರಾಹಕರಿಗೆ ಮನಮೆಚ್ಚುವ ಅತ್ಯಾಧುನಿಕ ಶೈಲೀಯ ವಿವಿಧ ವಿನ್ಯಾಸದ ಅತ್ಯುತ್ತಮ ಶ್ರೇಣಿಯ ಸಾಂಪ್ರದಾಯಿಕ ಮತ್ತು ಅಧುನಿಕ ಆಭರಣಗಳನ್ನು ಒದಗಿಸುತ್ತ ಬಂದಿರುವ ಸಂಸ್ಥೆ. ವಿಶ್ವದೆಲ್ಲೆಡೆ ಇರುವ ಮನಮೋಹಕ ವಿನ್ಯಾಸದ ಆಭರಣಗಳು ಮತ್ತು ಸ್ಥಳೀಯವಾಗಿ ವಿನ್ಯಾಸಗೊಂಡ ಆಭರಣಗಳು ಇಲ್ಲಿ ಲಭ್ಯ
ಸಂಪರ್ಕಿಸಿ:
ಬಿಂದು ಜ್ಯುವೆಲ್ಲರಿ
ಪೊಲೀಸ್ ಠಾಣೆ ಎದುರು ಮುಖ್ಯ ರಸ್ತೆ, ಸುಳ್ಯ
ದೂರವಾಣಿ: 81139 29916
ಇಮೇಲ್: bindujewellerysullia@gmail.com
www.bindujewellery.co.in