ಸುಳ್ಯ:ಸುಳ್ಯ ತಾಲೂಕು ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.8 ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದ್ದು ಸದಸ್ಯರುಗಳಾಗಿ
ರಾಧಾಕೃಷ್ಣ ಪರಿವಾರಕಾನ ಆಲೆಟ್ಟಿ, ಸಂಜೀವ ಬಡ್ಡೆಕಲ್ಲು ಉಬರಡ್ಕ ಮಿತ್ತೂರು, ಸುರೇಶ್ ಕಾಮತ್ ಜಯನಗರ, ವಿಜಯ ಜಯರಾಮ ಹರಿಹರಪಲ್ಲತ್ತಡ್ಕ, ಚಂದ್ರನ್ ಕೂಟೇಲು ಅಮರಮುಡ್ನೂರು, ಜಿ.ಇ. ಅಬ್ದುಲ್ ರಜಾಕ್ ನಾವೂರು, ಗಿರೀಶ್ ಪಡ್ಡಂಬೈಲು ದೇವಚ್ಚಳ್ಳ, ಶಹೀದ್ ಕೆ.ಎ. ಗುರುಂಪು ರವರು ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ