ಸುಳ್ಯ:ತಾಲೂಕು ವಾಲಿಬಾಲ್ ಅಸೋಸಿಯೇಷನ್ನ ಮಹಾಸಭೆ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆಯಲ್ಲಿ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆಯಿತು.ಸಭೆಯಲ್ಲಿ 2026-2028ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಜಯಪ್ರಕಾಶ್ ಕುಡೆಕಲ್ಲು,ಪ್ರಧಾನ ಕಾರ್ಯದರ್ಶಿಯಾಗಿ
ಸುದರ್ಶ ಕೆ.ಎಸ್.ಖಜಾಂಚಿಯಾಗಿ ಅಬ್ದುಲ್ ರಜಾಕ್ (ರಜ್ಜು ಭಯ್ಯ) ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ದೊಡ್ಡಣ ಬರೆಮೇಲು
ಉಪಾಧ್ಯಕ್ಷರಾಗಿ ಶರತ್ ಅಡ್ಕಾರ್, ಕೆ.ಬಿ. ಇಬ್ರಾಹಿಂ, ಶಾಫಿ ಕುತ್ತಮೊಟ್ಟೆ, ಹರಿಪ್ರಕಾಶ್ ಅಡ್ಕಾರ್,ಸಂಘಟನಾ ಕಾರ್ಯದರ್ಶಿಯಾಗಿ ಇರ್ಫಾನ್ ಜನತಾ, ಕಾರ್ಯದರ್ಶಿಗಳಾಗಿ ಕನ್ನದಾಸ್, ಶಹಿದ್ ಪಾರೆ, ರೆಫ್ರಿ ಬೋರ್ಡ್ ಸಂಚಾಲಕರಾಗಿ ಅನಿಲ್ ನಾಲ್ಕೂರುತಾಂತ್ರಿಕ ಮಂಡಳಿ ಸಲಹೆಗಾರರಾಗಿ ಮನೋಜ್ ಉಬರಡ್ಕ, ನಿರ್ದೇಶಕರಾಗಿ

ಜಯಪ್ರಕಾಶ್ ಕುಡೆಕಲ್ಲು, ಸುದರ್ಶ ಕೆ.ಎಸ್., ರಜ್ಜು ಭಯ್ಯ
ಬಾಲಗೋಪಾಲ್ ಎಂ., ಸತೀಶ್ ಕುಮಾರ್ ಕೆ.ಆರ್., ರಿಯಾಝ್ ಕಟ್ಟೇಕಾರ್, ರಾಜು ಪಂಡಿತ್, ಉಮೇಶ್ ಪಿ.,ಕೊರಗಪ್ಪ ಬೆಳ್ಳಾರೆ, ಬಶೀರ್ ಸಪ್ನ, ರವಿರಾಜ್ ಎನ್, ತೀಥವರ್ಣ ಬಳ್ಳಡ್ಕ, ಅಶ್ರಫ್ ಗುಂಡಿ, ನಿತೀನ್ ಗೂನಡ್ಕ ರಂಜಿತ್ ಎನ್.ಆರ್., ಮೂಸಾ ಕುಂಞಿ ಪೈಂಬೆಚಾಲ್, ರಿಜ್ವಾನ್ ಜನತಾ.ಗೌರವ ಸಲಹೆಗಾರರಾಗಿ ಎನ್.ಜಯಪ್ರಕಾಶ್ ರೈ, ಎಸ್. ಸಂಶುದ್ದೀನ್, ಇಬ್ರಾಹಿಂ ಗೂನಡ್ಕ, ಗೋಕುಲ್ದಾಸ್, ಕೆ.ಎಂ.ಮುಸ್ತಫಾ,ಹರೀಶ್ ರೈ ಉಬರಡ್ಕ ಆಯ್ಕೆಯಾದರು.
ಸಭೆಯಲ್ಲಿ ತಾಲೂಕಿನಲ್ಲಿ ಯುವ ಪ್ರತಿಭೆಗಳಿಗೆ ತರಬೇತಿ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಯಿತು. ವೇದಿಕೆಯಲ್ಲಿ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಸೋಸಿಯೇಟ್ ಕಾರ್ಯದರ್ಶಿ ಎನ್. ಜಯಪ್ರಕಾಶ್ ರೈ,ಎಸ್ ಸಂಶುದ್ದಿನ್,ಕೆ.ಎಂ. ಮುಸ್ತಾಫಾ,ರಾಷ್ಟ್ರೀಯ ಕಬ್ಬಡಿ ತರಬೇತುದಾರ ಮಾಧವ ಬಿ.ಕೆ ಇದ್ದರು.
ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಸ್ವಾಗತಿಸಿ ನೂತನ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಕೆ ಎಸ್. ವಂದಿಸಿದರು






