ಅರಂತೋಡು: ಬೃಹತ್ ಗಾತ್ರದ ಮರ ಬಿದ್ದು ರಸ್ತೆ ತಡೆ ಉಂಟಾದ ಘಟನೆ ನಡೆದಿದೆ.ಅರಂತೋಡು ಶಾದಿ ಮಹಲ್ ಬಳಿ ಭಾರಿ ಗಾತ್ರದ ಮರಬಿದ್ದು ಶಾದಿ ಮಹಲ್ ಹೋಗುವ ರಸ್ತೆ ತಡೆ ಉಂಟಾಯಿತು. ಸ್ಥಳೀಯರು ಕಾರ್ಯಾಚರಣೆ ನಡೆಸಿ
ಮರ ತೆರವು ಮಾಡಿದರು. ಮಜೀದ್, ಖಾದರ್ ಮೊಟ್ಟoಗಾರ್, ನವಾಝ್,ಖಾದರ್, ಯು. ಎಸ್, ಮನೀಶ್ ಉಳುವಾರು,ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೇರ್, ಸುಕುಮಾರ ಉಳುವಾರು, ಮುಜಾಮ್ಮಿಲ್ ,ಆರಿಫ್ ದರ್ಖಾಸ್,ಮಿಸ್ಬಾ,ಬಾತಿಷ, ತಾಜುದ್ದೀನ್ ಅರಂತೋಡು ಮತ್ತಿತರರು ಮರ ತೆರವು ಮಾಡಲು ಸಹಕರಿಸಿದರು.














