ಮಂಗಳೂರು:ಭಾರೀ ಮಳೆಯ ಸೂಚನೆಯ ಹಿನ್ನಲೆಯಲ್ಲಿ ಜುಲೈ 25ರಂದು ಶನಿವಾರ ದ.ಕ.ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗೀ ಪ್ರಾಥಮಿಕ, ಪ್ರೌಢ ಶಾಲೆ(ವಸತಿ ಶಾಲೆಗಳು ಸೇರಿ) ಮತ್ತು ಪದವಿ ಪೂರ್ವ ಕಾಲೇಜುಗಳಿಗೆ, (ಎಲ್ಲಾ ವಸತಿ ಕಾಲೇಜುಗಳು ಸೇರಿ), ಜಿಲ್ಲೆಯ ಎಲ್ಲಾ ಐಟಿಐ ಮತ್ತು ಡಿಪ್ಲೊಮಾ ಕಾಲೇಜು(ವಸತಿ ಕಾಲೇಜುಗಳು ಸೇರಿದಂತೆ)
ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ.








