ಗುತ್ತಿಗಾರು: ಕಾಂಕ್ರೀಟೀಕರಣ ನಡೆದ ಗುತ್ತಿಗಾರು ಗ್ರಾಮದ ಬಾಕಿಲ- ಪೈಕ ರಸ್ತೆ ಮತ್ತು ಬಾಳುಗೋಡು ಗ್ರಾಮದ ಬಾಳುಗೋಡು ಬೈಲು ರಸ್ತೆ ಹಾಗೂ ಪದಕ ಕುಡುಮುಂಡೂರು ರಸ್ತೆಯ ಉದ್ಘಾಟನೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಬಿ.ಜೆ.ಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ
ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ವಿನಯ ಕುಮಾರ್ ಕಂದಡ್ಕ, ರಾಕೇಶ್ ಮೆಟ್ಟಿನಡ್ಕ, ಪ್ರಮುಖರಾದ ಪದ್ಮಯ್ಯ ಮಾಸ್ತರ್ ಕಟ್ಟೆಮನೆ, ಸೀತಾರಾಮ ಮಾಸ್ತರ್ ಕಟ್ಟೆಮನೆ, ದೇವಪ್ರಸಾದ್ ಕಜೆಗದ್ದೆ , ಶಶಿಧರ್ ಕೂಜುಗೋಡು, ಡಾ.ಸೋಮಶೇಖರ್ ಕಟ್ಟೆಮನೆ, ಜಯಂತ ಬಾಳುಗೋಡು,ವಿಜಯ ಅಂಙಣ, ರಾಧಾಕೃಷ್ಣ ಕಟ್ಟೆಮನೆ, ಡ್ಯಾನಿ ಯಲದಾಳು,ಅಜೇಯ ಪೊಯ್ಯೆಮಜಲು , ವಾಸುದೇವ ಕಿರಿಭಾಗ , ನವೀನ್ ಕೆದಿಲ, ಜಗದೀಶ ಮರ್ದ್ದೂರು, ಶಿವಕುಮಾರ ಶಿವಾಲ, ಚಂದ್ರಶೇಖರ ಕಿರಿಭಾಗ, ಜನಾರ್ಧನ ಗೌಡ
ಬಾಳುಗೋಡು,ದಿವ್ಯಕಾಂತ ಬಾಳುಗೋಡು ,ಆನಂದ ಮುಚ್ಚಾರ , ನಿತ್ಯಾನಂದ ಕೆ.ವಿ ಕಟ್ಟೆಮನೆ, ಲೋಕೇಶ್ ಕಟ್ಟೆಮನೆ, ದೇವಣ್ಣಗೌಡ ಬಾಳುಗೋಡು, ಸುರೇಶ್ ಕಿರಿಭಾಗ ,ಮೋನಪ್ಪ ಗೌಡ ಪೊಯ್ಯೆಗದ್ದೆ, ರಾಮಕೃಷ್ಣ ಗೌಡ ಬಾಳುಗೋಡು,ರವಿ ಬಾಳುಗೋಡು ,ಮೋಹಿನಿ ಶಿವಾಲ, ಸುನಂದ ಪೊಯ್ಯೆಗದ್ದೆ ,ಸುಲೋಚನ ಪೊಯ್ಯೆಗದ್ದೆ ,ಕಮಲ ಪೊಯ್ಯೆಗದ್ದೆ ,ದೇವಕಿ ಬಾಳುಗೋಡು, ಪುಷ್ಪಾವತಿ ಬಾಳುಗೋಡು, ರೇಖಾ ಕೆದಿಲ, ಪೃಥ್ವಿ ಕೆದಿಲ, ರವಿರಾಜ ಕೆದಿಲ, ಸುನಂದ ಕೆದಿಲ, ಸವಿತಾ ಶಿವಾಲ ಉಪಸ್ಥಿತರಿದ್ದರು ಚಂದ್ರಹಾಸ ಶಿವಾಲ ಸ್ವಾಗತಿಸಿ ವಂದಿಸಿದರು.





