ಸುಳ್ಯ: ಎನ್ಎಸ್ಯುಐ ಸುಳ್ಯ ವಿಧಾನಸಭಾ ಕ್ಷೇತ್ರದ ಸಮಿತಿಯ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಸಂತೋಷ್ ಜೆ.ಲ್, ಷಹಾಲ್, ಜೋಸ್ಬಿನ್ ಬಾಬು, ಪದ್ಮರಾಜ್. ಪ್ರಧಾನ ಕಾರ್ಯದರ್ಶಿಗಳಾಗಿ
ಮಂಜುನಾಥ್ ಕೂಜುಗೋಡು, ಪುನೀತ್ ಕಡಬ, ನಿಖಿಥ ಬಿಟ್ಟಿ, ಅಖಿಲೇಷ್ ಕೆಮ್ಮಾರ. ಕಾರ್ಯದರ್ಶಿಗಳಾಗಿ ಧನುವೃಥಿನ್ ಅಡ್ಯಡ್ಕ, ಷಖಿರ್ ನಕ್ಕರೆ ಅಲಂಕಾರು, ದೇಗಲ್ ಮುತ್ಲಾಜೆ ಹಾಗು ರ್ಹಷಿತ್ ಕೊಂಬಾರು ನೇಮಕಗೊಂಡಿದ್ದಾರೆ ಎಂದು ಎನ್.ಎಸ್.ಯು.ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಧನುಷ್ ಕುಕ್ಕೇಟಿ, ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಉಸ್ತುವಾರಿ ಕೀರ್ತನ್ ಗೌಡ ಕೊಡಪಾಲ, ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುಹನ್ ಆಳ್ವ ರವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.