ಸುಳ್ಯ:ಸುಳ್ಯ ಬೂಡು ಕಿಶೋರ್ ಕುಮಾರ್ ಶೆಟ್ಟಿ ನೇತೃತ್ವದ ಎಕ್ಸ್ ಟೆಸಿ ಡಾನ್ಸ್ ಕ್ರಿವ್ ಆರಂಭಗೊಂಡು 10 ವರ್ಷವಾದ ಹಿನ್ನಲೆಯಲ್ಲಿ ದಶಮಾನೋತ್ಸವ ಆಚರಣೆಗೆ ನಿರ್ಧರಿಸಲಾಗಿದ್ದು ನೂತನ ಸಮಿತಿಯನ್ನು ರಚಿಸಲಾಗಿದೆ. ಸುಳ್ಯದ ಅಂಬಟಡ್ಕದ ಕನ್ನಡ ಭವನದಲ್ಲಿ ದಶಮಾನೋತ್ಸವ ಆಚರಣೆ ಕುರಿತು ಸಭೆ ನಡೆಯಿತು.ದಶಮಾನೋತ್ಸವ ಸಮಿತಿಯ
ಅಧ್ಯಕ್ಷರಾಗಿ ಶಿವರಾಮ ಕೇರ್ಪಳ ಕೆ.ವಿ.ಜಿ.ಪಿ., ಕಾರ್ಯದರ್ಶಿಯಾಗಿ ಬೂಡು ರಾಧಾಕೃಷ್ಣ ರೈ, ಜತೆ ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಕುರುಂಜಿಗುಡ್ಡೆ,ಸಂಚಾಲಕರಾಗಿ ಸುನಿಲ್ ಕುಮಾರ್ ಕೇರ್ಪಳ,ಪೋಷಕರ ಸಮಿತಿ ಅಧ್ಯಕ್ಷರಾಗಿ ಪ್ರಸನ್ನ ಐವರ್ನಾಡು, ಕೋಶಾಧಿಕಾರಿ ಕುಸುಮಾಧರ ರೈ ಬೂಡು, ಉಪಾಧ್ಯಕ್ಷರಾಗಿ

ಶಿವರಾಮ ಕೇರ್ಪಳ, ರಾಧಾಕೃಷ್ಣ ರೈ, ಸುನಿಲ್, ಪ್ರಸನ್ನ
ರಮೇಶ್ ಶೆಟ್ಟಿ ಶ್ರೀ ಭಗವತಿ ಹಾರ್ಡ್ವೇರ್ಸ್, ಸಿಂಧೂರ್ ಶೇಟ್, ಮಹಾಬಲ ರೈ ಬೂಡು ರೇಖಾ ಎನ್.ಪಿ., ಜಯಂತ ಕೇರ್ಪಳ, ಮೋನಪ್ಪ ಪೂಜಾರಿ, ಪ್ರದೀಪ್ ಕೆ.ಎನ್., ನಮಿತಾ ಕೆ.ಜೆ., ವಿಠಲ ರೈ ಬೂಡು ನಿರ್ದೇಶಕರುಗಳಾಗಿ
ವಾಸುದೇವ ನಾಯಕ್, ಲವಕುಮಾರ್ ಶೆಟ್ಟಿ ಬೂಡು, ಲಕ್ಷ್ಮಣ ಬಿ., ಪ್ರದೀಪ್ ರೈ ಬೂಡು, ಮಧುಸೂಧನ ಬೂಡು, ಪದ್ಮಪ್ಪ ಬೂಡು,ಮಾಧ್ಯಮ ಸಂಚಾಲಕರಾಗಿ ಶಿವಪ್ರಸಾದ್ ಕೇರ್ಪಳ, ಗೌರವ ಸಲಹೆಗಾರರಾಗಿ ಅಶೋಕ ಪ್ರಭು ಉದ್ಯಮಿಗಳು, ನಾರಾಯಣ ಕೇಕಡ್ಕ, ನವೀನಚಂದ್ರ ಬೆಂಗಳೂರು, ಬಾಲಕೃಷ್ಣ ಎಸ್.ಬಿ. ಲ್ಯಾಬ್ ಸುಳ್ಯ, ಎಂ. ಜನಾರ್ದನ ನ್ಯಾಕ್ ಕೇರ್ಪಳ, ಗುರು ಪ್ರಸಾದ್ ರೈ ಆಯ್ಕೆಯಾಗಿದ್ದಾರೆ.








