ಅಜ್ಜಾವರ; ಅಜ್ಜಾವರ ಇರುವಂಬಳ್ಳದಲ್ಲಿ ಮನೆಯ ಪಕ್ಕದಲ್ಲಿ ಅಪಾಯದಲ್ಲಿದ್ದ ಮೈನ್ ಲೈನ್ ವಿದ್ತುತ್ ಕಂಬವನ್ನು ಸ್ಥಳಾಂತರಿಸಲಾಯಿತು. ಮನೆಯ ಸಮೀಪ ಬೀಳುವ ಸ್ಥಿತಿಯಲ್ಲಿದ್ದ ಕಂಬವನ್ನು ಸ್ಥಳಾಂತರ ಮಾಡಬೇಕು ಎಂದು
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಅಧ್ಯಕ್ಷ ಅಬ್ಬಾಸ್ ಎ.ಬಿ. ಮೆಸ್ಕಾಂ ಕಚೇರಿಗೆ ಮಾಹಿತಿ ನೀಡಿದ್ದರು. ಮೆಸ್ಕಾಂ ಇಂಜಿನಿಯರ್ ಹಾಗೂ ಲೈನ್ಮೆನ್ ಸ್ಥಳ ಪರುಶೀಲನೆ ಮಾಡಿ ಕಂಬವನ್ನು ಸ್ಥಳಾಂತರ ಮಾಡಲಾಯಿತು.