ಸುಳ್ಯ:ಬಿಜೆಪಿ ಯುವಮೋರ್ಚಾ ಸುಳ್ಯ ಮಂಡಲ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಮಂಡಲ ಅಧ್ಯಕ್ಷರಾದ ಶ್ರೀಕಾಂತ್ ಮಾವಿನಕಟ್ಟೆ ಪ್ರಧಾನ ಕಾರ್ಯದರ್ಶಿಗಳಾಗಿ ಪ್ರದೀಪ್ ಕೊಲ್ಲರಮೂಲೆ,ಆರ್ ದಿವಾಕರ ಕುಂಬಾರ ಈ ಹಿಂದೆ ನೇಮಕಗೊಂಡಿದ್ದರು. ಇದೀಗ
ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ಹೊಸ ಪದಾಧಿಕಾರಿಗಳ ನೇಮಕ ಮಾಡಿದ್ದಾರೆ.
ಉಪಾಧ್ಯಕ್ಷರಾಗಿ ಸುನಿಲ್ ಕೇರ್ಪಳ,ದಿಲೀಪ್ ಉಪ್ಪಳಿಕೆ, ದುರ್ಗೇಶ್ ಪಾರೆಪ್ಪಾಡಿ, ಲತೀಶ್ ಗುಂಡ್ಯ, ಕಾರ್ಯದರ್ಶಿಗಳಾಗಿ ಮನೀಶ್ ಪದೇಲ ,ರಾಜೇಶ್ ಕಿರಿಭಾಗ, ನಿಖಿಲ್ ಮಡ್ತಿಲ ,ನಿಕೇಶ್ ಉಬರಡ್ಕ
ಕೋಶಾಧಿಕಾರಿಯಾಗಿ ಆಶಿಶ್ ರಾವ್ ನೇಮಕಗೊಂಡಲರು. ಸದಸ್ಯರಾಗಿ ಲೋಕೇಶ್ ಕೆರೆಮೂಲೆ, ದಿಗಂತ್ ಕಡ್ತಲ್ಕಜೆ, ನಾಗರಾಜ ಎಂ ಆರ್ ,ಕಿರಣ್ ನೆಕ್ಕಿಲ ,ಧನ್ಯಕುಮಾರ್, ಸುಪ್ರೀತ್ ಎ.ಎಂ ,ಯತೀಶ್ ವಾಡ್ಯಯಪ್ಪನ ಮನೆ, ತಾರನಾಥ ಪೊದೆ ,ಪ್ರಣೀತ್ ಕಣಕ್ಕೂರು ,ರಂಜಿತ್ ಮೂಲೆತೋಟ ಆಯ್ಕೆಯಾದರು
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಕೊಲ್ಲರಮೂಲೆ ,ಆರ್ ದಿವಾಕರ ಕುಂಬಾರ ಮತ್ತಿತರ ರ ಉಪಸ್ಥಿತರಿದ್ದರು.