ಸ್ಥಳ:ಹೊಸ ಆಡಳಿತ ಮತ್ತು ಹೊಸ ವಿನ್ಯಾಸದಲ್ಲಿ ಸುಳ್ಯದ
ಜೂನಿಯರ್ ಕಾಲೇಜು ರಸ್ತೆಯ ತಾಲೂಕು ಪಂಚಾಯತ್ ಕಟ್ಟಡ ವಾಣಿಜ್ಯ ಸಂಕೀರ್ಣದಲ್ಲಿ ಭಗವತಿ ಸ್ಟೋರ್ ನಾಳೆ(ಮಾ.2 ಭಾನುವಾರ) ಶುಭಾರಂಭಗೊಳ್ಳಲಿದೆ.ಗೋಪಿನಾಥ್ ನೀರಬಸಿರಿ ಕುತ್ಯಾಳ ಅವರ ನೇತೃತ್ವದಲ್ಲಿ ಸಗಟು ಮತ್ತು ಚಿಲ್ಲರೆ ವ್ಯಾಪಾರದ ಭಗವತಿ ಪ್ರಾವಿಷನ್ ಮತ್ತು ಜನರಲ್ ಸ್ಟೋರ್ ಕಾರ್ಯಾರಂಭ ಮಾಡಲಿದೆ. ದಿನಸಿ ವಸ್ತುಗಳಾದ

ಅಕ್ಕಿ, ಬೇಳೆ, ದವಸ ಧಾನ್ಯ, ಚಾ ಹುಡಿ, ಸಕ್ಕರೆ, ಬೆಲ್ಲ, ಪರಿಶುದ್ಧ ಎಣ್ಣೆ ಹಾಗೂ ಇತರ ಸಾಮಾಗ್ರಿಗಳು,
ತರಕಾರಿ, ಹಣ್ಣು, ಹಂಪಲು, ಹಾಲು, ಮೊಸರು, ಲಸ್ಸಿ, ತುಪ್ಪ, ಜ್ಯೂಸ್, ಐಸ್ ಕ್ರೀಂ, ಸ್ವೀಟ್ಸ್, ಡ್ರೈ ಫೂಟ್ಸ್, ಚಾಕೊಲೇಟ್ಸ್, ನ್ಯೂಸ್ ಪೇಪರ್ ಇತ್ಯಾದಿ ದಿನ ಬಳಕೆಯ ವಸ್ತುಗಳು ಲಭ್ಯವಿರಲಿದೆ.ಮದುವೆ ಸಮಾರಂಭ, ಪೂಜೆಗಳು, ಹಬ್ಬಗಳು, ಹಾಸ್ಟೆಲ್ ಮತ್ತು ಪಿ.ಜಿ.ಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ
ಗುಣಮಟ್ಟದ ವಸ್ತುಗಳನ್ನು ಪೂರೈಕೆ ಮಾಡಲಾಗುವುದು
ಗುಣಮಟ್ಟ, ಮಿತವ್ಯಯ ಮತ್ತು ಉತ್ತಮ ಸೇವೆ ನೀಡುವುದೇ ನಮ್ಮ ಧೈಯ ಎಂದು ಭಗವತಿ ಸ್ಟೋರ್ನ ಮಾಲಕರಾದ ಗೋಪಿನಾಥ್ ನೀರಬಸಿರಿ ಕುತ್ಯಾಳ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮೊಬೈಲ್ ಸಂಖ್ಯೆ: 7676476018.