ಸುಳ್ಯ:ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಖ್ಯಾತ ಕ್ರಿಕಟಿಗ ಸುರೇಶ್ ರೈನಾ ಸುಳ್ಯಕ್ಕೆ ಭೇಟಿ ನೀಡಿದರು.ಮಡಿಕೇರಿಗೆ ತೆರಳುವ ಮಧ್ಯೆ ಬುಧವಾರ ರಾತ್ರಿ ಸುಳ್ಯದ ರಸಪಾಕ ಗ್ರ್ಯಾಂಡ್ ಹೋಟೆಲ್ಗೆ ಆಗಮಿಸಿದ ಅವರು ಚಹಾ ಸೇವಿಸಿ ತೆರಳಿದರು. ರಸಪಾಕ ಗ್ರ್ಯಾಂಡ್ ಹೋಟೆಲ್ ಮಾಲಕ ನಾರಾಯಣ ಕೇಕಡ್ಕ ಮತ್ತು ಸಿಬ್ಬಂದಿಗಳು ಸ್ವಾಗತಿಸಿದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post















