ಸುಳ್ಯ:ದೀಪಾವಳಿ ಸಂಭ್ರಮವನ್ನು ಹೆಚ್ಚಿಸಲು ನಾವೂರು ಕಲ್ಕುಡ ದೈವಸ್ಥಾನದ ರಸ್ತೆಯ ‘ಶ್ರೀಲಕ್ಷ್ಮೀ ಕಲ್ಕುಡ’ ಪಟಾಕಿ ಅಂಗಡಿಯಲ್ಲಿ ಪಟಾಕಿ ಖರೀದಿಸಿದರೆ ಆಕರ್ಷಕ ಬಹುಮಾನವನ್ನು ಗೆಲ್ಲುವ ಅವಕಾಶ ಇದೆ. ದೀಪಾವಳಿ ಸಂಭ್ರಮಕ್ಕೆ 1,000 ರೂಗಳ ಪಟಾಕಿ ಖರೀದಿಸಿದರೆ ಸುಮಾರು 50 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಆಕರ್ಷಕ ಬಹುಮಾನಗಳನ್ನು
ಗೆಲ್ಲುವ ಆಕರ್ಷಕ ಆಫರ್ ನೀಡಿದೆ. ಒಂದು ಸಾವಿರ ಮತ್ತು ಮೇಲ್ಪಟ್ಟ ಖರೀದಿಗೆ ಒಂದು ಅದೃಷ್ಟ ಕೂಪನ್ ನೀಡಲಾಗುವುದು. ಡ್ರಾ ವಿಜೇತರಿಗೆ ಪ್ರಥಮ ಬಹುಮಾನವಾಗಿ ಎಲ್ಇಡಿ ಟಿವಿ ಅಥವಾ ಮೊಬೈಲ್, ದ್ವಿತೀಯ ಬಹುಮಾನವಾಗಿ ಹೋಮ್ ಥಿಯೇಟರ್, ತೃತೀಯ ಬಹುಮಾನ ಮಿಕ್ಸಿ, 4ನೇ ಬಹುಮಾನವಾಗಿ ಕುಕ್ಕರ್, 5ರಿಂದ 10ನೇ ವಿಜೇರಿಗೆ ಬಹುಮಾನವಾಗಿ ಕ್ರಮವಾಗಿ ಇಯರ್ಬರ್ಡ್ಸ್, ಸ್ಮಾರ್ಟ್ ವಾಚ್, ಬ್ಲೂಟೂತ್, ಡಿನ್ನರ್ ಸೆಟ್, ಐರನ್ ಬಾಕ್ಸ್, ಹಾಟ್ ಬಾಕ್ಸ್ ನೀಡಲಾಗುತ್ತದೆ. ನ.21ರಂದು ಡ್ರಾ ನಡೆಯಲಿದೆ.ದೀಪಾವಳಿ ಪ್ರಯುಕ್ತ

ನ.7ರಿಂದ 11ರ ತನಕ ಪಟಾಕಿ ಅಂಗಡಿ ನಡೆಯುತ್ತಿದ್ದು ಅತಿ ಕಡಿಮೆ ದರದಲ್ಲಿ ಪಟಾಕಿಗಳ ಮಾರಾಟ ನಡೆಯುತಿದೆ. ಆಕರ್ಷಕ ಹಸಿರು ಪಟಾಕಿಯ ಅದ್ಭುತ ಲೋಕವೇ ತೆರೆದಿದೆ. ತುಳಸಿ ಪೂಜೆ ಪ್ರಯುಕ್ತ ನ.20 ಮತ್ತು 21 ರಂದು ಪಟಾಕಿ ಅಂಗಡಿ ತೆರೆದಿರುತ್ತದೆ ಎಂದು ಶ್ರೀಲಕ್ಷ್ಮಿ ಕಲ್ಕುಡ ಪಟಾಕಿ ಅಂಗಡಿಯ ಪಾಲುದಾರರಾದ ರವಿಚಂದ್ರ ಕೊಡಿಯಲಾಬೈಲ್ ತಿಳಿಸಿದ್ದಾರೆ.
































