ಸುಳ್ಯ:ಸುಳ್ಯದ ‘ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್’ ಮಳಿಗೆಯಲ್ಲಿ ಮತ್ತೆ
ಆಕರ್ಷಕ ಆಫರ್ಗಳ ಮಹಾಮೇಳ ಆರಂಭಗೊಂಡಿದೆ. ಸ್ವಾತಂತ್ರ್ಯೋತ್ಸವ ಮತ್ತು ನಾಗರ ಪಂಚಮಿ ಪ್ರಯುಕ್ತ ಆಕರ್ಷಕ ಆಫರ್ಗಳು ಮತ್ತು ವಿಶೇಷ ದರ ಕಡಿತ ಮಾರಾಟ ನಡೆಯಲಿದೆ.
ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಉದ್ಯಮ ಕ್ಷೇತ್ರದಲ್ಲಿಯೇ ಹೊಚ್ಚ ಹೊಸ ಪ್ರಯೋಗದ ಮೂಲಕ ಮನೆ ಮಾತಾದ ಸುಳ್ಯದ
ಇಲೆಕ್ಟ್ರಾನಿಕ್ಸ್, ಫರ್ನೀಚರ್ ಉಪಕರಣಗಳ ಮಾಯಾಲೋಕ ಸಫಲ ಉದ್ಯಮ ಮಳಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ.ಕೆಲವೇ ತಿಂಗಳಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಶಾಂತ ಸುಂದರ ಪರಿಸರ ಅಂಬೆಟಡ್ಕದ ಆರೋಹಿ ಎನ್ಕ್ಲೇವ್ನಲ್ಲಿ ವಿಶಾಲವಾದ
ಮಳಿಗೆಯಲ್ಲಿ ತೆರೆದಿರುವ ಸಫಲ ಉದ್ಯಮದಲ್ಲಿ
ಆ.10 ರಿಂದ ಆರಂಭಗೊಂಡಿದೆ.ಈ ಹತ್ತು ದಿನಗಳ ಅವಧಿಯಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಗಳ ಪ್ರತಿ ಖರೀದಿಗೆ ಕಂಡು ಕೇಳರಿಯದ ದರ ಕಡಿತ ಮಾರಾಟ ಇರಲಿದೆ ಮತ್ತು 10 ಸಾವಿರ ಮತ್ತು ಮೇಲ್ಪಟ್ಟು ಇಲೆಕ್ಟ್ರಾನಿಕ್ಸ್ ಮತ್ತು ಪೀಠೋಪಕರಣ ಖರೀದಿಗೆ ಆಕರ್ಷಕ ಉಚಿತ ಉಡುಗೊರೆಗಳನ್ನು ನೀಡಲಾಗುತ್ತದೆ.
ಪ್ರಸಿದ್ಧ ಬ್ರಾಂಡ್ಗಳ ಆಕರ್ಷಕ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ಸಾಮಾಗ್ರಿಗಳ ಅಪೂರ್ವ ಮತ್ತು ಅದ್ಭುತ ಸಂಗ್ರಹವೇ ಇದೆ. ವಿವಿಧ ಶ್ರೇಣಿಯ ಅತ್ಯಾಧುನಿಕ ಮತ್ತು ಆಕರ್ಷಕ ಫರ್ನೀಚರ್ಗಳ ಸಂಗ್ರಹ ಇದೆ.
ಗುಣಮಟ್ಟದಲ್ಲಿ ರಾಜಿ ಇಲ್ಲದ, ಆದರೆ ಅತೀ ಕಡಿಮೆ ದರದಲ್ಲಿ

ವಿಶೇಷ ದರ ಕಡಿತದೊಂದಿಗೆ ಗ್ರಾಹಕರ ಅಚ್ಚು ಮೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ.
ಸುಲಭ ಕಂತುಗಳ ಎರಡನೇ ಆವೃತ್ತಿಗೆ ನೋಂದಣಿ ಆರಂಭ:
ಜನ ಸಾಮಾನ್ಯರಿಗೆ ತಮ್ಮ ಕನಸಿನ ಇಲೆಕ್ಟ್ರಾನಿಕ್ಸ್, ಫರ್ನೀಚರ್ ಸಾಮಾಗ್ರಿಗಳನ್ನು ಸುಲಭವಾಗಿ ಖರೀದಿಸಲು ಸುಲಭ ಕಂತುಗಳನ್ನು ಹಮ್ಮಿಕೊಳ್ಳಲಾಗಿದ್ದು ಯೋಜನೆಯ ಎರಡನೇ ಆವೃತ್ತಿಯ ನೋಂದಣಿ ಆರಂಭಗೊಂಡಿದೆ. ಆ.16ರಿಂದ ಯೋಜನೆ ಆರಂಭಗೊಳ್ಳಲಿದೆ. ಪ್ರಥಮ ಡ್ರಾ. ಸೆ.15ರಂದು ನಡೆಯಲಿದೆ. ಗ್ರಾಹಕರು ಪ್ರತಿ ತಿಂಗಳು ರೂ.1000 ಕಂತು ಮೂಲಕ ಸಾಮಾಗ್ರಿ ಖರೀದಿಸಬಹುದು. ಸುಲಭ ಕಂತುಗಳ ಗ್ರಾಹಕರಿಗಾಗಿ ಅದೃಷ್ಟ ಕೂಪನ್ ಡ್ರಾ ಮೂಲಕ ಪ್ರತಿ ತಿಂಗಳು ಒಬ್ಬ ಅದೃಷ್ಟಶಾಲಿಗೆ ಒಂದು ಲಕ್ಷ ರೂಗಳ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳನ್ನು ತಮ್ಮದಾಗಿಸುವ ಅವಕಾಶ ಇದೆ. ತಮ್ಮ ಆಯ್ಕೆಯ ಪ್ರತಿಷ್ಠಿತ ಬ್ರಾಂಡ್ಗಳ ಸಾಮಾಗ್ರಿಗಳನ್ನು ಪಡೆದುಕೊಳ್ಳಬಹುದು.
ಬ್ರಾಂಡೆಡ್ ಐಟಂಗಳ ಮಹಾಮೇಳ:
ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆ ಪ್ರಸಿದ್ಧ ಬ್ರಾಂಡೆಡ್ ಕಂಪೆನಿಗಳ ವಸ್ತುಗಳನ್ನೇ ಮಾರಾಟ ಮಾರಾಟ ಮಾಡುತಿದೆ.ಬ್ರಾಂಡೆಡ್ ಐಟಂಗಳ ಮಹಾಮೇಳವೇ ಇಲ್ಲಿ ಮೇಳೈಸಿದೆ. ಸ್ಯಾಮ್ಸಂಗ್,ಎಲ್ಜಿ, ಸೋನಿ, ಪೀಜಿಯನ್, ಪಾನಾಸೋನಿಕ್, ಟಾಟಾ ಕ್ರೋಮಾ, ಐಎಫ್ಬಿ, ವರ್ಲ್ಪೂಲ್, ಹೈಯರ್, ಕೆಲ್ವಿನೇಟರ್, ಪ್ರೆಸ್ಟೀಜ್, ವಿಗಾರ್ಡ್, ಹೆಚ್ಪಿ, ಡೆಲ್, ಬೋಶ್ ಹೀಗೆ ಎಲ್ಲಾ ಕಂಪೆನಿಗಳ ವೈವಿಧ್ಯಮಯ, ಅತ್ಯಾಧುನಿಕ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು ಅತೀ ಕಡಿಮೆ ದರದಲ್ಲಿ ಸಫಲ ಉದ್ಯಮದಲ್ಲಿ ಲಭ್ಯವಿದೆ.
ಸಫಲ ಉದ್ಯಮದ ವಿಶಾಲ ಮಳಿಗೆಗೆ ಪ್ರವೇಶಿಸಿದರೆ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳ ಲೋಕವೇ ತೆರೆದುಕೊಳ್ಳುತ್ತದೆ. ಇಲ್ಲಿ ಏನಿದೆ, ಏನಿಲ್ಲಾ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಎಲ್ಲವೂ ಇದೆ. ಎಲ್ಲಾ ಕಂಪೆನಿಗಳ ಆಕರ್ಷಕ ಟಿವಿ, ಎಸಿ,ರೆಫ್ರಿಜರೇಟರ್, ಡಿಶ್ ವಾಶರ್, ವಾಸಿಂಗ್ ಮೆಷಿನ್ ಸೇರಿ ಎಲ್ಲಾ ತರಹದ ಇಲೆಕ್ಟ್ರಾನಿಕ್ಸ್ ಐಟಂಗಳು ಹಾಗು ಫರ್ನೀಚರ್ಗಳು ಲಭ್ಯವಿದೆ ಎಂದು ಸಫಲ ಉದ್ಯಮದ ಪಾಲುದಾರರು ತಿಳಿಸಿದ್ದಾರೆ.











