ಸುಳ್ಯ:ಬಿಎಂಎಸ್ ಸಂಯೋಜಿತ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ರಕ್ಷಾ ಬಂಧನ ಆಚರಣೆ ಹಳೆಗೇಟು ಸಂಘದ ಕಚೇರಿ ತಿಲಕ ಭವನದಲ್ಲಿ ನಡೆಯಿತು.ಸಂಘದ
ಅಧ್ಯಕ್ಷ ಪ್ರಕಾಶ್ ಎಂ.ಎಸ್, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ ಎಂ, ಕೋಶಾಧಿಕಾರಿ ರವಿ ಎಸ್, ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ, ಜಂಟಿ ಕಾರ್ಯದರ್ಶಿ ಸುರೇಂದ್ರ ಕಾಮತ್, ರಾಧಾಕೃಷ್ಣ ಬೈತಡ್ಕ ,ಚಂದ್ರ ಶೇಖರ ಮರ್ಕಂಜ,ನಿರ್ದೇಶಕರಾದ ಲೋಕೇಶ್, ಹರೀಶ್ ನೆಕ್ರಾಜೆ, ಜಯರಾಮ, ಜನಾರ್ದನ, ಜಗದೀಶ್, ವಿಶ್ವನಾಥ, ಕಾರ್ತಿಕ್ ರೋಹಿತ್, ಶಂಕರ, ವೇಣು ಗೋಪಾಲ, ಪ್ರಸನ್ನ, ಚಾಮಯ್ಯ, ಭಾಗವಹಿಸಿದ್ದರು.









