ಸುಳ್ಯ:ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವತಿಯಿಂದ ಮಂಗಳೂರಿನಲ್ಲಿ ನಡೆದ ಗೇರು ಮೇಳ ಹಾಗೂ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನಿಂದ ಹಲವು ಮಂದಿ ಭಾಗವಹಿಸಿದ್ದರು.ಸಂಜೀವಿನಿ ತಾಲೂಕು ಕಾರ್ಯಕ್ರಮದ
ವ್ಯವಸ್ಥಾಪಕಿ ಶ್ವೇತಾ ವಿ ಜಿ, ಎಂ.ಐಎಸ್ ಶ್ರೀನಿಧಿ, ಕೃಷಿ ಸಖಿಯರಾದ ಅಜ್ಜಾವರ ಪೂರ್ಣಿಮ, ವಿಜಯಾ ಜಾಲ್ಸೂರು, ಲೋಚನ ಆಲೆಟ್ಟಿ, ಪ್ರೇಮಾ ಕನಕಮಜಲು, ಮೋಹಿನಿ ವಿಶ್ವನಾಥ್ (ನಿಶಾ) ಸಂಪಾಜೆ, ವೇದಾವತಿ ಪಂಜ, ಪುಷ್ಪಲತಾ ಎನ್ ಎನ್, ಅಮಿತಾ ರೈ ಬಾಳಿಲ, ಪಶು ಸಖಿಯರಾದ ಸರೋಜಿನಿ ಆಲೆಟ್ಟಿ, ಜಯಶೀಲ ಬಾಳಿಲ, ಎಂ. ಬಿ. ಕೆ ಗಳಾದ ಅಮಿತಾ,
ಸದಸ್ಯರಾದ ಸುಚಿತ್ರಾ ಬಿ ಎನ್ ಜಾಲ್ಸೂರು, ಘನ ತ್ಯಾಜ್ಯ ಸಿಬ್ಬಂದಿ ಸವಿತಾ ಬೆಳ್ಳಾರೆ, ಎಫ್ ಎಲ್ ಸಿ ಆರ್ ಪಿ ಸುನೀತಾ ಎಂ ಆರ್ ದೇವಚಳ್ಳ ಭಾಗವಹಿಸಿದರು.














