ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛತೆಗಾಗಿ ಪ್ರತಿಯೊಂದು ಅಂಗಡಿ ಮಳಿಗೆ, ಮನೆಗೆ ಬೋರೋ ಬ್ಯಾಗ್ ಹಸ್ತಾಂತರ ಕಾರ್ಯಕ್ರಮ ನವಮಿ ಸ್ಟೋರ್ ಮುಂಭಾಗ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ವಹಿಸಿದ್ದರು. ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಸ್ವಾಗತಿಸಿ. ಪಂಚಾಯತ್
ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಸ್ವಚ್ಛತೆ ಬಗ್ಗೆ ತಿಳಿಸಿದರು ಸಭೆಯಲ್ಲಿ ವರ್ತಕ ಸಂಘದ ಅಧ್ಯಕ್ಷ ಯು. ಬಿ ಚಕ್ರಪಾಣಿ ಕಾರ್ಯದರ್ಶಿ ರಝಾಕ್ ಸೂಪರ್, ಪಂಚಾಯತ್ ಸದಸ್ಯರಾದ ಸುಂದರಿ ಮುಂಡಡ್ಕ, ಜಗದೀಶ್ ರೈ, ಲಿಸ್ಸಿ ಮೊನಾಲಿಸಾ ರಜನಿ ಶರತ್, ವಿಮಲಾ ಪ್ರಸಾದ್, ಅನುಪಮಾ, ಸಂಜೀವಿನಿ ಒಕ್ಕೂಟದ. ಕಾಂತಿ ಬಿ. ಎಸ್. ಯಶೋದಾ, ಸೌಮ್ಯ, ಕೃಷಿ ಸಖಿ ಮೋಹಿನಿ, ಎಸ್. ಪಿ ಲೋಕನಾಥ್, ಸುಜಿತ್ ನವಮಿ, ಜಯರಾಮ್ ಭಟ್ ಉದಯ ಕುಮಾರ್ ಪೂಜಾ ರಿಕ್ಷಾ ಯೂನಿಯನ್ನ ಶಿನಪ್ಪ ಪೂಜಾರಿ ಕಾರ್ಯದರ್ಶಿ ಪದ್ಮಾವತಿ ಉಮೇಶ್ ಕನಪಿಲ,ಮೊದಲದವರು ಉಪಸ್ಥಿತರಿದ್ದರು ಉಪಾಧ್ಯಕ್ಷ ಎಸ್. ಕೆ. ಹನೀಫ್ ವಂದಿಸಿದರು.