ಸುಳ್ಯ:ನ.18ರಂದು ಪರಿವಾರಕಾನದಲ್ಲಿ ಸೀಫುಡ್ ಮಾರುಕಟ್ಟೆ ಶುಭಾರಂಭಗೊಳ್ಳಲಿದೆ.ತಾಜಾ ಸಮುದ್ರ ಮೀನಿನ ಮಾರುಕಟ್ಟೆ
ಪರಿವಾರಕಾನದ ಹೋಟೆಲ್ ಉಡುಪಿ ಗಾರ್ಡನ್ ಬಳಿಯಲ್ಲಿ ನ.18 ಸೋಮವಾರದಿಂದ ಆರಂಭಗೊಳ್ಳಲಿದೆ. ಇಲ್ಲಿ ಉತ್ತಮವಾದ ಎಲ್ಲ ಬಗೆಯ ಮೀನುಗಳು ಅತಿ ಕಡಿಮೆ ದರದಲ್ಲಿ
ದೊರೆಯಲಿದೆ. ಸುಮಾರು 25 ವರ್ಷಗಳಿಂದ ಮೀನು ಮಾರಾಟದಲ್ಲಿ ಹೆಸರುವಾಸಿಯಾದ ಹಮೀದ್ ನೇತೃತ್ವದ ಸೀಫುಡ್ ಮೀನು ಮಾರುಕಟ್ಟೆ ಸುಳ್ಯದ ಪರಿವಾರಕಾನದಲ್ಲಿ ಹೊಸ ಸಮುದ್ರ ಮೀನು ಮಾರುಕಟ್ಟೆ ಪ್ರಾರಂಭಿಸುತ್ತಿದೆ.ಹಲವು ವರ್ಷಗಳಿಂದ ಸುಳ್ಯ ಗಾಂಧಿನಗರದ ಕೆಎಫ್ಡಿಸಿ ಮಾರುಕಟ್ಟೆಯಲ್ಲಿ ಮೀನು ಮಾರುಕಟ್ಟೆ ನಡೆಸಿ ಜನಪ್ರಿಯತೆ ಗಳಿಸಿರುವ ಸೀಫುಡ್ ಇದೀಗ ಮತ್ತೊಂದು ಮೀನು ಮಾರುಕಟ್ಟೆ ಆರಂಭಿಸುತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಹಮೀದ್
ಮೊಬೈಲ್: 9741639903
ಶಾಕಿಫ್
ಮೊ:9632859844