ಸಂಪಾಜೆ:ಸಂಪಾಜೆ ಗ್ರಾಮದ ಪೇರಡ್ಕ ಸೇತುವೆಯಲ್ಲಿ ಸಿಲುಕಿದ ಬಾರಿ ಗಾತ್ರದ ಮರವನ್ನು ತೆರವು ಮಾಡಲಾಯಿತು. ಎಸ್ವೈಎಸ್
ಸಾಂತ್ವನ ತಂಡದ ಸದಸ್ಯರಾದ
ಸಿದ್ದೀಕ್ ಗೂನಡ್ಕ, ಅಝೀಝ್ ಕೊಯ್ನಾಡ್, ಉನೈಸ್ ಗೂನಡ್ಕ, ರಝಾಕ್ ಅಲೆಕ್ಕಾಡಿ,ಉಸ್ಮಾನ್ ಪಾಂಡಿ, ಸಾಹಿಲ್ ದರ್ಖಾಸ್, ವಿಶ್ವನಾಥ್ ಪಂಚಮಿ, ಚಿದಾನಂದ ಮಾಸ್ತರ್, ಮೋಹನ್ ಆಚಾರಿ, ದನಪಾಲ ಪೇರಡ್ಕ, ಯೋಗೀಶ್ ದರ್ಕಸ್. ಭಾರದ್ವಾಜ್, ಸಾದುಮೊನ್ ಪೇರಡ್ಕ, ಅಶ್ರಫ್ ಪೇರಡ್ಕ , ಮರ ತೆರವು ಕಾರ್ಯಾಚರಣೆಗೆ ಸಹಕರಿಸಿದರು. ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಸದಸ್ಯರಾದ ಶೌವಾದ್ ಗೂನಡ್ಕ, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಗಣಪತಿ ಭಟ್ ಸಹಕಾರ ನೀಡಿದರು.