ಸುಳ್ಯ: ಒಪ್ಪೊ ಸ್ಮಾರ್ಟ್ ಪೋನ್ಗಳ ಲೇಟೆಸ್ಟ್ ಮೋಡೆಲ್ OPPO Reno 13 ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಸುಳ್ಯದ ಬ್ರಾಂಡೆಡ್ ಮೊಬೈಲ್ಗಳ ಶೋರೂಮ್ ಪ್ರತಿಷ್ಠಿತ ಮೊಬೈಲ್ ಮಾರಾಟ ಮಳಿಗೆ ‘ಮೊಬೈಲ್ ಗ್ಯಾರೇಜ್ನಲ್ಲಿ ಒಪ್ಪೊ ರೆನೋ ಸೀರೀಸ್ನ ಲೇಟೆಸ್ಟ್ ಮೋಡಲ್ ಬಿಡುಗಡೆ ಮತ್ತು ಮೊದಲ ಮಾರಾಟ ಜ.11 ರಂದು ನಡೆಯಿತು. ಹೊಸ ಮೋಡೆಲ್ನಲ್ಲಿ
8GB ram +128 GB memory ಫೋನ್ಗೆ 37,999 ರೂ ಹಾಗೂ 8GB ram +256 GB memory ಫೋನ್ಗೆ 39,999 ರೂ ಹಾಗೂ
Reno 13 pro ಮೋಡೆಲ್ನಲ್ಲಿ
12GB ram +256 GB memory ಫೋನ್ಗೆ 49,999 ರೂ ಹಾಗೂ 12GB ram +512 GB memory ಫೋನ್ಗೆ 54,999 ರೂ ದರ ಇದೆ ಎಂದು ಮೊಬೈಲ್ ಗ್ಯಾರೇಜ್ನ ಮಾಲಕರು ತಿಳಿಸಿದ್ದಾರೆ.
ಗ್ರಾಹಕರು 8105100465 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ OPPO Reno 13 ಹಾಗೂ Reno 13 pri ಮೊಬೈಲ್ ಬುಕ್ಕಿಂಗ್ ಮಾಡಬಹುದು ಮತ್ತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ಮೊಬೈಲ್ ಗ್ಯಾರೇಜ್ನಲ್ಲಿ ಬುಕ್ ಮಾಡಿ ಕನಸಿನ ಐಫೋನ್ ನಿಮ್ಮದಾಗಿಸಿಕೊಳ್ಳಬಹುದು. ಪ್ರತಿ ಮೊಬೈಲ್ ಖರೀದಿಗೆ ಮೊಬೈಲ್ ಗ್ಯಾರೇಜ್ನಲ್ಲಿ ಸ್ಮಾರ್ಟ್ ಫೋನ್ ಖರೀದಿಗೆ ವಿಶೇಷ ಆಫರ್ಗಳನ್ನು ನೀಡಲಾಗುತ್ತಿದೆ.ಇಎಂಐ ವ್ಯವಸ್ಥೆಯೂ ಇದೆ.
ಸಂಪರ್ಕಿಸಿ ಮೊಬೈಲ್ ಗ್ಯಾರೇಜ್, ಬಾಳೆಮಕ್ಕಿ ಮುಖ್ಯ ರಸ್ತೆ ಸುಳ್ಯ.8105100465