ಸ್ಥಳ:ಹೊಸ ಆಡಳಿತ ಮತ್ತು ಹೊಸ ವಿನ್ಯಾಸದಲ್ಲಿ ಸುಳ್ಯದಜೂನಿಯರ್ ಕಾಲೇಜು ರಸ್ತೆಯ ತಾಲೂಕು ಪಂಚಾಯತ್ ಕಟ್ಟಡ ವಾಣಿಜ್ಯ ಸಂಕೀರ್ಣದಲ್ಲಿ ಭಗವತಿ ಸ್ಟೋರ್ ನಾಳೆ(ಮಾ.2 ಭಾನುವಾರ) ಶುಭಾರಂಭಗೊಳ್ಳಲಿದೆ.ಗೋಪಿನಾಥ್ ನೀರಬಸಿರಿ ಕುತ್ಯಾಳ…
ನಗರ
-
-
Featuredನಗರ
ಅಧಿಕಾರಿಗಳು ಗೈರು-ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ರದ್ದು: ಪೈಪ್ ಲೈನ್ ಅಳವಡಿಕೆಗೆಂದು ರಸ್ತೆ ಕಡಿದು ಹಾಕಿ ಆವಾಂತರ- ಸಂಸದರು, ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಲು ನಿರ್ಧಾರ: ಸಭೆ ಮುಂದೂಡಿದ ವಿಚಾರದಲ್ಲಿ ಆಡಳಿತ-ವಿಪಕ್ಷ ಸದಸ್ಯರ ಮಧ್ಯೆ ವಾಕ್ಸಮರ
ಸುಳ್ಯ:ಸಭೆಗೆ ಅಧಿಕಾರಿಗಳು ಗೈರಾದ ಹಿನ್ನಲೆಯಲ್ಲಿ ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯನ್ನು ರದ್ದುಪಡಿಸಿದ ಘಟನೆ ನಡೆದಿದೆ. ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆಯಲ್ಲಿ ನಗರ…
-
ನಗರ
ಸುಳ್ಯದಲ್ಲಿ ಐಷಾರಾಮಿ ಫ್ಯಾಷನ್ ವಸ್ತ್ರ ಲೋಕ ರಿವೀವ್ ಶುಭಾರಂಭ: ಪುರುಷರ ಮತ್ತು ಮಕ್ಕಳ ವಸ್ತ್ರಗಳ ಶೋರೂಮ್ ಉದ್ಘಾಟನೆ
ಸುಳ್ಯ: ಸುಳ್ಯದ ಹೃದಯಭಾಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಎದುರಿನ ವಾಣೀಜ್ಯ ಸಂಕೀರ್ಣ ಸುಳ್ಯ ಸೆಂಟರ್ನಲ್ಲಿಪುರುಷರ ಮತ್ತು ಮಕ್ಕಳ ವಸ್ತ್ರಗಳ ಶೋರೂಮ್ ‘ರಿವೀವ್’ ಫೆ.27ರಂದು ಶುಭಾರಂಭಗೊಂಡಿದೆ. ಭಿನ್ನ ವಿಭಿನ್ನ…
-
ನಗರ
ಸುಂದರ ಸುಳ್ಯಕ್ಕೊಂದು ಮೋಹಕ ವಸ್ತ್ರ ಮಳಿಗೆ ‘ರಿವೀವ್’: ಸುಳ್ಯದಲ್ಲಿ ತೆರೆದುಕೊಳ್ಳಲಿದೆ ಐಷಾರಾಮಿ ಫ್ಯಾಷನ್ ವಸ್ತ್ರ ಲೋಕ..! ಪುರುಷರ ಮತ್ತು ಮಕ್ಕಳ ಕನಸಿನ ವಸ್ತ್ರಗಳ ಆಗರ ‘ರಿವೀವ್’ ನಾಳೆ(ಫೆ.27ರಂದು) ಶುಭಾರಂಭ
ಸುಳ್ಯ: ಸುಂದರ ಸುಳ್ಯಕ್ಕೆ ತಿಲಕವಿಟ್ಟಂತೆ ಮೋಹಕ ವಸ್ತ್ರ ಮಳಿಗೆಯೊಂದು ಸುಳ್ಯದ ಹೃದಯಭಾಗದಲ್ಲಿ ತೆರೆದುಕೊಳ್ಳಲಿದೆ.ಪುರುಷರ ಮತ್ತು ಮಕ್ಕಳ ಕನಸಿನ ವಸ್ತ್ರಗಳ ಆಗರ ‘ರಿವೀವ್’ ನಾಳೆ(ಫೆ.27ರಂದು) ತೆರೆದುಕೊಳ್ಳಲಿದೆ. ಭಿನ್ನ ವಿಭಿನ್ನ…
-
ಸುಳ್ಯ:ಸುಳ್ಯ ನಗರಕ್ಕೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚಿಸಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಶೀಘ್ರದಲ್ಲೇ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಸದಸ್ಯರ ನೇಮಕ ಮಾಡುವ…
-
ಸುಳ್ಯ:ಸಾಮಾನ್ಯವಾಗಿ ಸಮತಟ್ಟಾದ ರಸ್ತೆಯಲ್ಲಿ, ಹೈವೇಗಳಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸಲು ರಸ್ತೆಯಲ್ಲಿ ಹಂಪ್ಸ್ಗಳನ್ನು ನಿರ್ಮಿಸಲಾಗುತ್ತದೆ. ಆದರೆ ಇಲ್ಲೊಂದು ಒಳರಸ್ತೆಯಲ್ಲಿ ಸಾಲು ಸಾಲು ಹಂಪ್ಸ್ಗಳು ನಿರ್ಮಾಣಗೊಂಡಿದೆ. ಸುಳ್ಯ ಪೈಚಾರ್ನಿಂದ ಶಾಂತಿನಗರ…
-
ಸುಳ್ಯ:ನಗರಗಳಲ್ಲಿ ಎಲ್ಲಾ ನಿವೇಶನಗಳಿಗೆ ಎ ಖಾತಾ ಹಾಗೂ ಬಿ ಖಾತಾ ಎಂದು ವರ್ಗಿಕರಿಸಿ ಸರಕಾರವು ಅಧಿಸೂಚನೆ ಹೊರಡಿಸಿ ತುರಾತುರಿಯಲ್ಲಿ ಬಿ ಖಾತಾ ನೀಡಲು ಆಂದೋಲನಕ್ಕೆ ಆದೇಶ ನೀಡಿರುವುದು…
-
Featuredನಗರ
ಸರಕಾರದ ಎ-ಖಾತಾ ಬಿ-ಖಾತಾ ಯೋಜನೆಯಿಂದ ಜನರಿಗೆ ಪ್ರಯೋಜನ: ಇನ್ನು ಸುಲಭವಾಗಿ ದೊರೆಯಲಿದೆ ಎ-ಖಾತಾ, ಬಿ-ಖಾತಾ: ಕೇವಲ 50 ರೂ ನೀಡಿದರೆ ಫಾರಂ3 ಲಭ್ಯ: ಸುದ್ದಿಗೋಷ್ಠಿಯಲ್ಲಿ ನ.ಪಂ.ಸದಸ್ಯ ಕೆ.ಎಸ್.ಉಮ್ಮರ್ ಮಾಹಿತಿ
ಸುಳ್ಯ:ಕರ್ನಾಟಕ ರಾಜ್ಯ ಸರಕಾರ ಹೊರ ತಂದ ಜನ ಸ್ನೇಹಿ ಯೋಜನೆಯಾದ ಎ- ಖಾತಾ ಬಿ-ಖಾತಾ ಯೋಜನೆಯಿಂದ ಸುಳ್ಯ ನಗರದ ಹಲವಾರು ಜನರಿಗೆ ಪ್ರಯೋಜನವಾಗಲಿದೆ ಎಂದು ನಗರ ಪಂಚಾಯತ್…
-
Featuredನಗರ
MIRROR IMPACT:ಶೀಘ್ರ ಸ್ಪಂದಿಸಿದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ: ಜಯನಗರ ರಸ್ತೆಯ ಅಪಾಯಕಾರಿ ಹೊಂಡಕ್ಕೆ ಮುಕ್ತಿ..!
ಸುಳ್ಯ: ಸುಳ್ಯ ನಗರದ ಹಳೆಗೇಟು-ಜಯನಗರ ರಸ್ತೆಯಲ್ಲಿ ಪೈಪ್ ಲೈನ್ ಅಲವಡಿಕೆಗೆಂದು ತೆಗೆದು ಸರಿಯಾಗಿ ಮುಚ್ಚದೆ ಅಪಾಯಕಾರಿಯಾಗಿದ್ದ ಹೊಂಡಕ್ಕೆ ಕೊನೆಗೂ ಮುಕ್ತಿ ದೊರೆತಿದೆ. ರಸ್ತೆಯಲ್ಲಿ ಬಾಯ್ದೆರೆದ ಅಪಾಯಕಾರಿ ಹೊಂಡದ…
-
Featuredನಗರ
ರಸ್ತೆ ಕಡಿದು ಬೃಹತ್ ಹೊಂಡ ನಿರ್ಮಾಣ:ವಾಹನ ಸವಾರರ ಪರದಾಟ: ಜಯನಗರ ರಸ್ತೆಯಲ್ಲಿ ಬಾಯ್ದೆರೆದಿದೆ ಅಪಾಯ..! ಈ ರೀತಿ ರಸ್ತೆ ಕಡಿದು ಹಾಕಿದರೆ ಇಲ್ಲಿ ಕೇಳುವವರು ಯಾರು ಇಲ್ಲವೇ..ಸಾರ್ವಜನಿಕರ ಪ್ರಶ್ನೆ.?
ಸುಳ್ಯ: ಪೈಪ್ ಲೈನ್ ಅಳವಡಿಕೆಗೆಂದು ಕೆಲವು ತಿಂಗಳ ಹಿಂದೆ ರಸ್ತೆಯನ್ನು ಅಗೆದು ಮಾಡಲಾದ ಹೊಂಡ ಮುಚ್ಚಿಲ್ಲ. ವಾಹನ ಸವಾರರು ಆಗೂ ಹೀಗೂ ಸಂಚರಿಸುತ್ತಿದ್ದರು. ಎರಡು ದಿನಗಳ ಹಿಂದೆ…
