ಅಜ್ಜಾವರ:ಅಜ್ಜಾವರ ಗ್ರಾಮದ ಅಡ್ಪoಗಾಯ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ ಸಿ ನೂತನ ಅಧ್ಯಕ್ಷರಾಗಿ ಎ.ಬಿ. ಅಶ್ರಫ್ ಸಅದಿ ಪುನರಾಯ್ಕೆಯಾದರು ಉಪಾಧ್ಯಕ್ಷರಾಗಿ ಫಾತಿಮತ್ ರಮ್ಲ ಹಾಗೂ ಸಮಿತಿಯ 18 ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಜ್ಜಾವರ ಗ್ರಾಮ ಪಂಚಾಯತ್ ಸದ್ಯಸರಾದ ರಾಹುಲ್ ಅಡ್ಪoಗಾಯ.ಲೀಲಾ ಮನ್ಮೋಹನ್, ಜಿಲ್ಲಾ ಎಸ್ಡಿಎಂಸಿ ಸದ್ಯಸ ಶೌಕತ್ ಅಲಿ ಹಾಗೂ ಶಿಕ್ಷಕ ವೃಂದದವರು ಪೊಷಕರು ಉಪಸ್ಥಿತರಿದ್ದರು.