ಕನಕಮಜಲು:ಕಾಡಾನೆಯೊಂದು ಹಾಡಹಗಲೇ ಪ್ರತ್ಯಕ್ಷವಾಗಿ ಭೀತಿ ಹುಟ್ಟಿಸಿದೆ.ಕನಕಮಜಲು ಸಮೀಪ ಆನೆಗುಂಡಿಯ ಗುಡ್ಡಡ್ಕದಲ್ಲಿ
ಭಾನುವಾರ ಸಂಜೆ ಸುಮಾರು 5 ಗಂಟೆಯ ವೇಳೆಗೆ ತೋಟದಲ್ಲಿ ಕಾಡಾನಡ ತಿರುಗಾಟ ಮಾಡುವುದು ಕಂಡು ಬಂದಿದೆ.ಇದೇ ಆನೆಯು ರಸ್ತೆ ಬದಿಯಲ್ಲಿಯೂ ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆ ಸಂಚರಿಸುವ ವೀಡಿಯೋ ವೈರಲ್ ಆಗಿದೆ.
previous post

















