ಸುಳ್ಯ:ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಸಂಶುದ್ದೀನ್ ಅವರನ್ನು ಸಂಘದ ಗೌರವಾದ್ಯಕ್ಷ ಡಾ.ಕೆ.ವಿ ಚಿದಾನಂದ ಅವರು ಸನ್ಮಾನಿಸಿದರು. ಅವರ ಕಚೇರಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ ಶಾಲು,ಹೂಗುಚ್ಚ ನೀಡಿ ಗೌರವಿಸಲಾಯಿತು ಖಜಾಂಜಿ ಚಂದ್ರಶೇಖರ ನಂಜೆ, ಸಮಿತಿ ಸದಸ್ಯರಾದ ಎನ್. ಜ್ನಾನೇಶ್, ಡಾ.ಡಿ.ವಿ. ಲೀಲಾದರ್, ಹರೀಶ್ ಬಂಟ್ವಾಳ್,ದಿನೇಶ್ ಅಂಬೆಕಲ್ಲು
ಡಾ.ಗೋಪಿನಾಥ ಪೈ ಮೊದಲಾದವರು ಉಪಸ್ತಿತರಿದ್ದರು.












