ಸುಳ್ಯ: 2023-24ನೇ ಸಾಲಿನಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯರಾಗಿ ಆನಂದ ಖಂಡಿಗ, ಕಾರ್ಯದರ್ಶಿಯಾಗಿ ಕಸ್ತೂರಿ ಶಂಕರ್ ನಿಸರ್ಗ, ಖಜಾಂಜಿಯಾಗಿ ಆಶಿತಾ ಕೇಶವ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾ.ರಾಮ್ಮೋಹನ್ ಕೆ.ಎನ್. ಸಾರ್ಜೆಂಟ್ ಮಾಧವ ಬಿ.ಟಿ, ಸಮುದಾಯ ಸೇವೆ ನಿರ್ದೇಶಕರಾಗಿ ಬಾಲಕೃಷ್ಣ ಎಸ್.ಬಿ ಲ್ಯಾಬ್, ಜಿಲ್ಲಾ
ಆನಂದ ಖಂಡಿಗ
ಕಸ್ತೂರಿ ಶಂಕರ್
ಆಶಿತಾ ಕೇಶವ್
ಯೋಜನಾ ನಿರ್ದೇಶಕರಾಗಿ ಡಾ.ಶ್ರೀಕೃಷ್ಣ ಬಿ.ಎನ್, ವೃತ್ತಿ ಸೇವೆ ನಿರ್ದೇಶಕರಾಗಿ ಮಧುಸೂದನ್, ಕ್ಲಬ್ ತರಬೇತಿ ಅಧಿಕಾರಿಯಾಗಿ ಸಿ.ಎ ಗಣೇಶ್ ಭಟ್, ಯೂತ್ ಸರ್ವೀಸ್ ನಿರ್ದೇಶಕರಾಗಿ ಡಾ ಪುರುಷೋತ್ತಮ ಕೆ.ಜಿ, ಐಪಿಪಿ ಚಂದ್ರಶೇಖರ್ ಪೇರಾಲು, ಕ್ಲಬ್ ಸೇವೆ ನಿರ್ದೇಶಕರಾಗಿ ಯೋಗಿತಾ ಗೋಪಿನಾಥ್, ರೊಟರಿ ಫೌಂಡೇಶನ್ ನಿರ್ದೇಶಕರಾಗಿ ಪ್ರಭಾಕರನ್ ನಾಯರ್, ಪೋಲಿಯೊ ಪ್ಲಸ್ ನಿರ್ದೇಶಕರಾಗಿ ಸೀತಾರಾಮ ರೈ ಸವಣೂರು, ಅಂತರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ಸತೀಶ್ ಕೆ.ಜಿ, ಐ.ಟಿ ಮತ್ತು ವೆಬ್ ಸೇವಾ ನಿರ್ದೇಶಕರಾಗಿ ಸನತ್ ಪೆರಿಯಡ್ಕ, ಸದಸ್ಯತ್ವ ಅಭಿವೃದ್ಧಿ ನಿರ್ದೇಶಕರಾಗಿ ಹರಿರಾಯ ಕಾಮತ್ ಕಾರ್ಯ ನಿರ್ವಹಿಸಲಿದ್ದಾರೆ. ಜುಲೈ 5ರಂದು ಸಂಜೆ 6 ರಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರಥಬೀದಿಯ ರೋಟರಿ ಸಭಾಂಗಣದಲ್ಲಿ ನಡೆಯಲಿದೆ.