ಪಂಜ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಳೆ(ಸೆ.17) ನಡೆಯುವ ‘ಹೊಸ್ತಾ ರೋಗಣೆ’ಗೆ ಸೀಮೆ ದೇವರಾದ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಕದಿರು ಗದ್ದೆಯಿಂದ ಕದಿರನ್ನು ಸ್ವೀಕರಿಸಲಾಯಿತು.ಈ ಸಂದರ್ಭದಲ್ಲಿ ಪಂಜ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಉಪಸ್ಥಿತರಿದ್ದರು.
ಕುಕ್ಕೆ ದೇಗುಲದ ಹೆಬ್ಬಾರರಾದ ಪ್ರಸನ್ನ ಹಾಗೂ ದಫೆದಾರರಾದ ನಾಗೇಶ್ ರವರು ದೇಗುಲದ ಪರವಾಗಿ ಕದಿರನ್ನು ಸ್ವೀಕರಿಸಿದರು.
previous post











