ಪಂಜ:ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಗಣೇಶ್ ಚತುರ್ಥಿ ಪ್ರಯುಕ್ತ ಸೆ.14ರಂದು ಮುಂಜಾನೆ ಗಣಹೋಮ, ಅಪ್ಪಕಜ್ಜಾಯ ಸೇವೆ ಭಕ್ತಾದಿಗಳಿಗೆ

ಕದಿರು ವಿತರಣೆ ನಡೆಯಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು , ಭಕ್ತಾದಿಗಳು ಉಪಸ್ಥಿತರಿದ್ದರು. ಸೀಮೆಯ ಸುಮಾರು 2000 ಮನೆಗೆ, 75 ದೈವಸ್ಥಾನ, ದೇವಸ್ಥಾನಗಳಿಗೆ
ಕದಿರು ವಿತರಣೆ ಮಾಡಲಾಯಿತು. ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು.











