ಗುತ್ತಿಗಾರು:ಗುತ್ತಿಗಾರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ದೀಪ ಬೆಳಗಿಸಿ ಪ್ರಧಾನ ಮಂತ್ರಿಯವರಿಗೆ ಧೀರ್ಘ ಆಯುಷ್ಯ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂಧರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ಜಯರಾಮ ಪೈಕ, ಶಿವಪ್ರಕಾಶ್ ಕಡಪಳ, ಸಂದೀಪ್ ಮೊಟ್ಟೆಮನೆ, ಸಚಿನ್ ಮೊಟ್ಟೆಮನೆ, ರವೀಂದ್ರ ಬಲ್ನಾಡು, ಮುರಳೀಧರ ಮೊಟ್ಟೆಮನೆ, ಮೋಕ್ಷಿತ್ ಮೊಟ್ಟೆಮನೆ, ರಕ್ಷಿತ್ ನಡುಗಲ್ಲು,ಅರವಿಂದ
ಉಪಸ್ಥಿತರಿದ್ದರು.








