ಮೇನಾಲ: ಅಜ್ಜಾವರ ಮೇನಾಲಕ್ಕೆ ದರ್ಗಾ ಶರೀಫ್ಗೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತು ಕೊಯ ತಂಙಳ್ ಅವರು ಮೇ.16ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ
ಅಜ್ಜಾವರ ಮೇನಾಲ ಜಮಾ ಅತ್ ಕಮೀಟಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ, ಉಪಾಧ್ಯಕ್ಷರಾದ ಅಂದ ಹಾಜಿ ಪ್ರಗತಿ,ಕಾರ್ಯದರ್ಶಿ ಶಾಫಿ ಮುಕ್ರಿ, ಕೋಶಾಧಿಕಾರಿ ಶರೀಫ್ ರಿಲಾಕ್ಸ್ ಖತೀಬ್ ಉಸ್ತಾದರ ಕೆ.ಎಂ ಹಸೈನಾರ್ ಫೈಝಿ ದರ್ಗಾ ಶರೀಫ್ ಇಮಾಮರದ ಹನೀಫ್ ಮುಸ್ಲಿಯಾರ್ ಮತ್ತು ಶಾಫಿ ದಾರಿಮಿ ಅಜ್ಜಾವರ ಹಾಗೂ ಜಮಾ ಅತಿನ ಗಣ್ಯ ವ್ಯಕ್ತಿಗಳು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು.