ಸುಳ್ಯ: ಕೊಡಗಿನ ವಿಶಿಷ್ಟ ಖಾದ್ಯಗಳ ರುಚಿ ಉಣ ಬಡಿಸುವ ‘KA-12 ರೆಸಿಪೀಸ್’ ನೊಂದಿಗೆ ಸುಳ್ಯದ ಕುರುಂಜಿಭಾಗ್‌ನಲ್ಲಿ ‘ಹೋಟೆಲ್ ಅರುಣೋದಯ’ ಶುಭಾರಂಭಗೊಂಡಿದೆ. ಕುರುಂಜಿಭಾಗ್‌ನಲ್ಲಿ ತಾಲೂಕು
ಕಚೇರಿಯ ಮುಂಭಾಗದಲ್ಲಿರುವ ಮಂಜುಶ್ರೀ ಕಾಂಪ್ಲೆಕ್ಸ್‌ನಲ್ಲಿ ಸೆ.30 ರಂದು ‘ಹೋಟೆಲ್ ಅರುಣೋದಯ’ ಆರಂಭಗೊಂಡಿದೆ. ಸಸ್ಯಾಹಾರ ಮತ್ತು ಮಾಂಸಾಹಾರ ಖಾದ್ಯಗಳು ದೊರೆಯುವ ಹೋಟೆಲ್‌ನಲ್ಲಿ ಚಿಕನ್, ಪೋರ್ಕ್, ಫಿಶ್ ಸೇರಿದಂತೆ ವಿವಿಧ ಡಿಷ್‌ಗಳು ದೊರೆಯಲಿದೆ. ಊಟ, ಉಪಾಹಾರಗಳು, ವಿವಿಧ ಬಗೆಯ ತಿಂಡಿ ತಿನಿಸುಗಳು, ಜೊತೆಗೆ ಒಂದಿಷ್ಟು ಸ್ಪೆಷಲ್ ಡಿಷ್‌ಗಳು ಲಭ್ಯವಿರಲಿದೆ. ಪಾರ್ಸೆಲ್ ವ್ಯವಸ್ಥೆಯೂ ಇರಲಿದೆ.
(ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು- 9008453654) ಎಂದು ಮಾಲಕರು ತಿಳಿಸಿದ್ದಾರೆ.