ಗುತ್ತಿಗಾರು: ಅತೀ ಕಡಿಮೆ ದರದಲ್ಲಿ ಉತ್ತಮ ಕೋಳಿ ಮಾಂಸ ಸರಬರಾಜು ಮಾಡುವ ಮೂಲಕ ಜನಪ್ರಿಯತೆ ಗಳಿಸಿರುವ ಕೊಲ್ಲಮೊಗ್ರದ ‘ಚಿಕನ್ ಪ್ಯಾರಡೈಸ್’ ಹೋಲ್ ಸೇಲ್ ಸೆಂಟರ್ನ ಎರಡನೇ ಶಾಖೆ
ನ.13 ಬುಧವಾರ ಗುತ್ತಿಗಾರಿನ ಮುಖ್ಯಪೇಟೆಯ ಬಳಿ ಇರುವ ರಾಮ್ ದೇವ್ ಸೂಪರ್ ಮಾರ್ಕೇಟ್ನ ಸಮೀಪ ಶುಭಾರಂಭಗೊಳ್ಳಲಿದೆ.
ಇಲ್ಲಿ ಪ್ರತಿ ದಿನ ಹೋಲ್ ಸೇಲ್ ದರದಲ್ಲಿ
ಚಿಕನ್ ಲೆಗ್ ಪೀಸ್, ಚೆಸ್ಟ್ ಪೀಸ್, ಲಿವರ್ ಹಾಗೂ ಬೋನ್ ಲೇಸ್ ಚಿಕನ್ ಕ್ಲಪ್ತ ಸಮಯದಲ್ಲಿ ದೊರೆಯಲಿದೆ ಎಂದು ಸಂಸ್ಥೆಯ ಮಾಲಕರಾದ ಉದಯ ಶಿವಾಲ ತಿಳಿಸಿದ್ದಾರೆ.
ಕೊಲ್ಲಮೊಗ್ರದ ಎಸ್.ಕೆ.ಕಾಂಪ್ಲೆಕ್ಸ್ನ ‘ಚಿಕನ್ ಪ್ಯಾರಡೈಸ್’ ಹೋಲ್ ಸೇಲ್ ಚಿಕನ್ ಸೆಂಟರ್ ಆರಂಭದಿಂದಲೂ ದರ ಕಡಿತ ಮಾರಾಟಕ್ಕೆ ಹೆಸರುವಾಸಿ.
ಇತರ ಚಿಕನ್ ಸೆಂಟರ್ಗಳ ದರಕ್ಕಿಂತ ಪ್ರತಿ ಕೆಜಿಗೆ 15 ರಿಂದ 20

ರೂಪಾಯಿಯ ತನಕ ದರ ಕಡಿತ ಮಾಡಲಾಗುತ್ತದೆ. ಗುತ್ತಿಗಾರಿನಲ್ಲಿಯೂ ಮಿತ ದರದಲ್ಲಿ ಕೋಳಿ ಮಾಂಸ ದೊರೆಯಲಿದೆ.
ಕೊಲ್ಲಮೊಗ್ರ ಹಾಗೂ ಗುತ್ತಿಗಾರು ಸೆಂಟರ್ಗಳಲ್ಲಿ ಗಿಳಿರಾಜ, ನಾಟಿಕೋಳಿ,ಗಾಟಿಕೋಳಿ,ಟೈಸನ್ ಕೋಳಿ, ಬ್ರಾಯಿಲರ್ ಕೋಳಿಗಳು ಮಿತ ದರದಲ್ಲಿ ಮಾರಾಟ ಮಾಡಲಾಗುತ್ತದೆ.ಅಲ್ಲದೆ ಉತ್ತಮ ಗುಣಮಟ್ಟದ ಹಂದಿ ಮಾಂಸ ಕೂಡ ಲಭ್ಯವಿದೆ.

ಮತ್ತೆ ತಡವೇಕೆ ಚಿಕನ್ ಪ್ಯಾರಡೈಸ್ಗೆ ಭೇಟಿ ನೀಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9483904542
8431200521












