ಸುಳ್ಯ:ಬಹು ಕಾಲದ ಬೇಡಿಕೆಯಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅರಮನೆಗಯ ಎಂಬಲ್ಲಿ ಸಂಪರ್ಕ ಸೇತುವೆ ನಿರ್ಮಾಣ ಪೂರ್ತಿಯಾಗಿದ್ದು ಮೇ.17ರಂದು ಪೂ.11ಗಂಟೆಗೆ ಉದ್ಘಾಟನೆ ನಡೆಯಲಿದೆ. ಶಾಸಕಿ ಭಾಗೀರಥಿ ಮುರುಳ್ಯ…
ಗ್ರಾಮೀಣ
-
-
ಪಂಜ:ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಕಾರ್ಯನಿರ್ವಾಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನೇಮಿರಾಜ್ ಪಲ್ಲೋಡಿ ದಂಪತಿಗಳಿಗೆ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವತಿಯಿಂದ ಸನ್ಮಾನಿಸಿ…
-
ಗ್ರಾಮೀಣ
ಅರಮನೆಗಯದಲ್ಲಿ ಸಂಪರ್ಕ ಸೇತುವೆ ನಿರ್ಮಾಣ ಪೂರ್ತಿ:ಈಡೇರಿದ ದಶಕಗಳ ಬೇಡಿಕೆ- ಗ್ರಾಮೀಣ ಸಂಪರ್ಕ ಸಮಸ್ಯೆಗೆ ಪರಿಹಾರ
ಸುಳ್ಯ:ಬಹು ಕಾಲದ ಬೇಡಿಕೆಯಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅರಮನೆಗಯ ಎಂಬಲ್ಲಿ ಸಂಪರ್ಕ ಸೇತುವೆ ನಿರ್ಮಾಣ ಪೂರ್ತಿಯಾಗಿದ್ದು ಉದ್ಘಾಟನೆಗೆ ಸಿದ್ಧಗೊಂಡಿದೆ. ಉಪಶಮನ ನಿಧಿ (ಮಿಟಿಗೇಷನ್ ಫಂಡ್)ಯಡಿ ಅರಮನೆಗಯದಲ್ಲಿ…
-
ಗ್ರಾಮೀಣ
ನಾರ್ಕೋಡು-ಆಲೆಟ್ಟಿ-ಬಡ್ಡಡ್ಕ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲು ಕಾಂಗ್ರೆಸ್ ನಿಯೋಗದಿಂದ ಲೋಕೋಪಯೋಗಿ ಸಚಿವರಿಗೆ ಮನವಿ
ಸುಳ್ಯ:ಸುಳ್ಯ ತಾಲೂಕಿನ ನಾರ್ಕೋಡು – ಆಲೆಟ್ಟಿ – ಬಡ್ಡಡ್ಕ ಲೋಕೋಪಯೋಗಿ ರಸ್ತೆಯ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಕಾಂಗ್ರೆಸ್ ಮುಖಂಡರ ನಿಯೋಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರಿಗೆ…
-
ಗ್ರಾಮೀಣ
ಕೂಚಿಪುಡಿ ನೃತ್ಯದಲ್ಲಿ ದಾಖಲೆ ನಿರ್ಮಿಸಿದ ಅಭಿಷೇಕ್ಗೆ ಹುಟ್ಟೂರ ಸನ್ಮಾನ:ಗುರಿ ಸ್ಪಷ್ಟವಾಗಿದ್ದರೆ ಸಾಧನೆ ಸಾಧ್ಯ- ಡಾ.ಪ್ರಭಾಕರ ಭಟ್ ಕಲ್ಲಡ್ಕ
ಮಂಡೆಕೋಲು:ಗುರಿ ಸ್ಪಷ್ಟವಾಗಿದ್ದು, ಗುರಿ ಮುಟ್ಟಲು ನಿರಂತರ ಪರಿಶ್ರಮ, ಶ್ರದ್ಧೆ ಇದ್ದರೆ ಸಾಧನೆ ಮಾಡಲು ಸಾಧ್ಯ.ಭಾರತೀಯ ಕಲೆಯ ಮೂಲಕ ಅಭಿಷೇಕ್ ಕಣೆಮರಡ್ಕ ಸಾಧನೆ ಮಾಡಿರುವುದು ಸಂತಸದ ವಿಷಯ ಎಂದು…
-
ಮಂಡೆಕೋಲು:ಕೂಚಿಪುಡಿ ನೃತ್ಯದಲ್ಲಿ ನಿರಂತರ 24 ಗಂಟೆಗಳ ಕಾಲ ನೃತ್ಯ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ದಾಖಲಿಸಿ ವಿಶ್ವದಾಖಲೆ ನಿರ್ಮಿಸಿರುವ…
-
Featuredಗ್ರಾಮೀಣ
ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ರಸ್ತೆಯ ಅವ್ಯವಸ್ಥೆ: ಚುನಾವಣೆ ಬಹಿಷ್ಕರಿಸುವುದಾಗಿ ಬಿಜೆಪಿ ಕಾರ್ಯಕರ್ತರ ಪೋಸ್ಟ್: ಶಾಸಕರ ನೇತೃತ್ವದಲ್ಲಿ ಸಭೆ-ರಸ್ತೆ ಅಭಿವೃದ್ಧಿಯ ಭರವಸೆ: 35 ವರ್ಷಗಳಿಂದ ಭರವಸೆ ಮಾತ್ರ ಸಿಕ್ಕಿದೆ-25 ಕೋಟಿ ವಿಶೇಷ ಅನುದಾನದಲ್ಲಿಯೂ ರಸ್ತೆಯ ಪ್ರಸ್ತಾಪ ಇಲ್ಲ- ಕಾರ್ಯಕರ್ತರ ಅಸಮಾಧಾನ
ಬಡ್ಡಡ್ಕ:ಅಂತಾರಾಜ್ಯ ಸಂಪರ್ಕ ಲೋಕೋಪಯೋಗಿ ರಸ್ತೆ ಆಲೆಟ್ಟಿ-ಬಡ್ಡಡ್ಕ- ಕೂರ್ನಡ್ಕ ರಸ್ತೆ ಸಂಪೂರ್ಣ ಎಕ್ಕುಟ್ಟಿ ಹೋಗಿದ್ದು ರಸ್ತೆಯ ಅವ್ಯವಸ್ಥೆಯ ಬಗ್ಗೆ ಬಡ್ಡಡ್ಕ, ಕೂರ್ನಡ್ಕದ ಬಿಜೆಪಿ ಕಾರ್ಯಕರ್ತರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.…
-
ಗ್ರಾಮೀಣ
ಕಂದಡ್ಕದ ಮುಂಡಕಜೆ, ದುಗ್ಗಲಡ್ಕದ ನೀರಬಿದಿರೆ ಭಾಗದಲ್ಲಿ ಐದು ದಿನಗಳಿಂದ ವಿದ್ಯುತ್ ಕಡಿತ:150 ಕ್ಕೂ ಅಧಿಕ ಕುಟುಂಬಗಳು ಕತ್ತಲೆಯಲ್ಲಿ
ಕಂದಡ್ಕ:ಅಮರಮುಡ್ನೂರು ಗ್ರಾಮದ ಕಂದಡ್ಕ , ಮುಂಡಕಜೆ ಮತ್ತು ದುಗ್ಗಲಡ್ಕದ ನೀರಬಿದಿರೆ, ಕುಂಬೆತ್ತಿ ಬನ ಭಾಗದಲ್ಲಿ ಕಳೆದ ಐದು ದಿನಗಳಿಂದ ವಿದ್ಯುತ್ ಕಡಿತಗೊಂಡಿದ್ದು ಸುಮಾರು 150 ಕ್ಕೂ ಅಧಿಕ…
-
Featuredಗ್ರಾಮೀಣ
ದೇವರಗುಂಡ- ಬನಾರಿ ಸಂಪರ್ಕ ರಸ್ತೆಯ ಕರ್ನಾಟಕದ ಭಾಗ ದುರಸ್ಥಿಗೆ ಶಾಸಕರಿಗೆ ಮನವಿ: ಸಂಪೂರ್ಣ ಎಕ್ಕುಟ್ಟಿ ಹೋಗಿರುವ ಗಡಿ ರಸ್ತೆ- ಸಚಿವರಲ್ಲಿ ಮಾತನಾಡಿ ರಸ್ತೆ ಅಭಿವೃದ್ಧಿಗೆ ಪ್ರಯತ್ನ- ಶಾಸಕಿ ಭಾಗೀರಥಿ ಮುರುಳ್ಯ ಭರವಸೆ
ಸುಳ್ಯ:ಕರ್ನಾಟಕ ಕೇರಳ ಗಡಿ ಪ್ರದೇಶವಾದ ದೇವರಗುಂಡ- ಬನಾರಿ ಸಂಪರ್ಕಿಸುವ ರಸ್ತೆಯ ಕರ್ನಾಟಕದ ಭಾಗ ದೇವರಗುಂಡ- ಮುಗೇರು ರಸ್ತೆ ದುರಸ್ತಿ ಪಡಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ…
-
Featuredಗ್ರಾಮೀಣ
ಹೊಂಡ ಗುಂಡಿಗಳೇ ತುಂಬಿದ ಆಲೆಟ್ಟಿ-ಬಡ್ಡಡ್ಕ ರಸ್ತೆಯ ಪ್ರಯಾಣ ದೇವರಿಗೇ ಪ್ರೀತಿ…! ಇಂಚು ಇಂಚಿಗೂ ಹೊಂಡಮಯ ಈ ಅಂತಾರಾಜ್ಯ ರಸ್ತೆ..!
*ಗಂಗಾಧರ ಕಲ್ಲಪಳ್ಳಿ.ಸುಳ್ಯ:ಪ್ರತಿ ಇಂಚು ಇಂಚಿಗೂ ಹೊಂಡ ಗುಂಡಿಗಳು, ಹೆಸರಿಗೆ ಡಾಮರೀಕರಣಗೊಂಡ ರಸ್ತೆಯಾದರೂ ಆಳೆತ್ತರದ ಹೊಂಡ ಗುಂಡಿಗಳು, ಕೆಸರ ರಾಡಿ.. ವಾಹನ ಸವಾರರು ಸರ್ಕಸ್ ಮಾಡುತ್ತಲೆ ಸಂಚರಿಸಬೇಕಾದ ಪರದಾಟದ…
