ಬೆಳ್ಳಾರೆ: ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಂಘದ ಆಡಳಿತ ಮಂಡಳಿ ನಿರ್ದೆಶಕ ಸ್ಥಾನಕ್ಕೆ ಡಿ.23 ರಂದು ನಡೆಯುವ ಚುನಾವಣೆಗೆ ಪೆರುವಾಜೆಯ ನಿತಿನ್ ರಾಜ್ ಶೆಟ್ಟಿ, ಆನಂದ ಬೆಳ್ಳಾರೆ, ಲಕ್ಷ್ಮಣ ದುರ್ಗಾ ನಗರ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪೆರುವಾಜೆ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ರಾಜ್ ಶೆಟ್ಟಿ, ಬಶೀರ್ ಅಹ್ಮದ್ ನೇಲ್ಯಮಜಲು ಉಪಸ್ಥಿತರಿದ್ದರು