ಚೆಂಬು: ಚೆಂಬು ಗ್ರಾಮದ ಊರುಬೈಲು ಬಾಲಚಂದ್ರ ಗೌಡ(72) ಅವರು ನಿಧನರಾಗಿದ್ದಾರೆ.ಅಲ್ಪ ಕಾಲದ ಅಸೌಖ್ಯದಿಂದ ಬಳಲಿದ್ದ ಅವರು ಸೆ. 21ರಂದು ರಾತ್ರಿ ನಿಧನರಾದರು.ಕೃಷಿಕರಾಗಿದ್ದರು.
ಮೃತರು ಪತ್ನಿ ಗಿರಿಜಾ, ಪುತ್ರ ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ, ಅರೆಭಾಷೆ ಅಕಾಡೆಮಿ ಸದಸ್ಯ ಲೋಕೇಶ್ ಊರುಬೈಲು, ಪುತ್ರಿಯರಾದ ಮೋಕ್ಷಿತ(ಗುಜರಾತ್), ಶರ್ಮಿಳಾ(ಮಡಿಕೇರಿ), ಅಳಿಯಂದಿರು, ಸೊಸೆ, ಮೊಮ್ಮಕ್ಕಳನ್ನು, ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.
previous post