ದುಬೈ:ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಮತ್ತು ಬಿಎಫ್ಎ ಇದರ ಆಶ್ರಯದಲ್ಲಿ ದುಬೈಯಲ್ಲಿ ಸಜ್ಜನ ಸ್ನೇಹಕೂಟ ಕಾರ್ಯಕ್ರಮ ಸೆ.13ರಂದು ದುಬೈಯಲ್ಲಿ ನಡೆಯಲಿದೆ.ಅನಿವಾಸಿ ಕಾರ್ಯಕ್ರಮದಲ್ಲಿ ಭಾಗವಹಿಸಲು
ಇಚ್ಚಿಸುವವರು ಅನ್ವರ್ ಶಿರೂರ್,ರಿಫಾಯಿ ಗೂನಡ್ಕ, ಪಲ್ಲವಿ ರಾನಡೆ,ಪೈಜಲ್ ಬೀಜದಕಟ್ಟೆ ಯವರನ್ನು ಸಂಪರ್ಕಿಸಲು ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ ಉಮ್ಮರ್ ಬೀಜದಕಟ್ಟೆ ತಿಳಿಸಿದ್ದಾರೆ. ದುಬೈ ಪ್ರವಾಸದಲ್ಲಿರುವ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ನೇತೃತ್ವದಲ್ಲಿ ಸ್ನೇಹ ಕೂಟ ನಡೆಯಲಿದೆ.