ಸುಳ್ಯ: ಕನ್ನಡ, ತುಳು ಚಲನಚಿತ್ರ ನಟ, ಕನ್ಬಡ ಬಿಗ್ ಬಾಸ್ ವಿಜೇತರಾದ ರೂಪೇಶ್ ಶೆಟ್ಟಿ ಅವರು ಸುಳ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಗಾಂಧಿನಗರದ ಮೆಟ್ರೋ ಹೋಟೆಲ್ಗೆ ಭೇಟಿ ನೀಡಿದರು. ಮೆಟ್ರೋ ರೆಸ್ಟೋರೆಂಟ್ನಲ್ಲಿ ಆಹಾರ ಸೇವಿಸಿದ ಬಳಿಕ ತೆರಳಿದರು. ರೂಪೇಶ್ ಶೆಟ್ಟಿ ಜೊತೆಯಲ್ಲಿ ಹೋಟೆಲ್ ಮಾಲಕರು ಮತ್ತಿತರರು ಪೊಟೊ ತೆಗೆದರು. ಹೋಟೆಲ್ ಮಾಲಕರಾದ ಅಶ್ರಫ್, ಸಿದ್ದಿಕ್, ಮನ್ಸೂರ್, ಮುನಾವರ್, ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ತನ್ವೀರ್ ಮತ್ತಿತರರು ಉಪಸ್ಥಿತರಿದ್ದರು. ಹೋಟೆಲ್ನಲ್ಲಿ ಆಹಾರ ಸೇವಿಸಿದ ರೂಪೇಶ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post