ಸುಬ್ರಹ್ಮಣ್ಯ:ನಾಗಾರಾಧನೆಯ ಪುಣ್ಯ ತಾಣ ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಸಂಭ್ರಮ. ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ ವೈಭವದ ಬ್ರಹ್ಮ ರಥೋತ್ಸವ…
-
Featuredಧಾರ್ಮಿಕ
-
Featuredಸಾಂಸ್ಕೃತಿಕ
ಅಪ್ಪಾ..ಐ ಲವ್ ಯೂ…!ಅರೆಭಾಷೆ ಅಕಾಡೆಮಿ ವತಿಯಿಂದ ಸಿದ್ಧಗೊಳ್ಳುತಿದೆ ಗ್ರಾಮ್ಯ ಸೊಗಡಿನ ಅರೆಭಾಷೆ ಸಾಮಾಜಿಕ ನಾಟಕ ‘ಅಪ್ಪ’..!
*ಗಂಗಾಧರ ಕಲ್ಲಪಳ್ಳಿ.ಸುಳ್ಯ:ಅಪ್ಪನೆಂದರೆ ಯಾರಿಗೆ ಇಷ್ಟ ಇಲ್ಲಾ ಹೇಳಿ…? ಅಪ್ಪನೆಂದರೆ ಪ್ರೀತಿ, ವಾತ್ಸಲ್ಯ, ಧೈರ್ಯ,ಅಭಯ,ಕರುಣೆ.. ಸುರಕ್ಷತೆ..ಹೀಗೆ ಪ್ರತಿ ಕುಟುಂಬದ ಆಧಾರ ಸ್ತಂಭವೇ ಅಪ್ಪನೆಂಬ ಆಲದ ಮರ.. ಹೊರಗೆ ಗಟ್ಟಿತನ,…
-
Featuredಕೃಷಿ
ಅಡಿಕೆ ಎಲೆ ಹಳದಿ ರೋಗದ ಬಗ್ಗೆ ಇಸ್ರೋ, ಸಿಪಿಸಿಆರ್ಐ ತಂಡದಿಂದ ಸುಳ್ಯದಲ್ಲಿ ಡ್ರೋನ್ ಆಧಾರಿತ ವೈಜ್ಞಾನಿಕ ಸಮೀಕ್ಷೆ
ಸುಳ್ಯ:ಅಡಿಕೆ ಬೆಳೆ ಹಳದಿ ರೋಗ ಬಾಧಿತ ಸುಳ್ಯ ತಾಲೂಕಿನಲ್ಲಿ ಹಳದಿ ರೋಗದ ಲಕ್ಷಣ, ಪ್ರಸರಣ ಹಾಗೂ ವ್ಯಾಪ್ತಿ ಮುಂತಾದವಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವುದಕ್ಕೆ ಸುಧಾರಿತ ಡ್ರೋನ್…
-
Featured
ಪಟಾಕಿ ವ್ಯಾಪಾರಕ್ಕೂ ತಣ್ಣೀರೆರೆಚಿದ ಮಳೆ..! ಕತ್ತಲನ್ನು ಸೀಳಿ ಬೆಳಕಿನ ವರ್ಣ ಚಿತ್ತಾರ ಬಿಡಿಸುವ ಪಟಾಕಿಗಳಿಲ್ಲದೆ ಎಲ್ಲಿಯ ದೀಪಾವಳಿ..?
ಸುಳ್ಯ:ದೀಪಾವಳಿ ಎಂದರೆ ದೀಪಗಳ ಹಬ್ಬ, ಹಲವು ಆಚರಣೆ, ಆಚಾರ ವಿಚಾರ, ಸಂಪ್ರದಾಯಗಳ ಸಮ್ಮಿಲನ. ಜೊತೆಗೆ ಸಿಡಿಮದ್ದು ಅಬ್ಬರಿಸುವ ಹಬ್ಬವೂ ಹೌದು. ಬೆಳಕಿನ ಪ್ರಭಾವಳಿ ಚೆಲ್ಲುವ ದೀಪಾವಳಿಯ ಸುಂದರ…
-
Featuredಧಾರ್ಮಿಕ
ಐಶ್ವರ್ಯ ಸಮೃದ್ಧಿಯ ಪ್ರತೀಕವಾಗಿ ಮನೆ ಮನೆಗಳ ಮುಂದೆ ರಂಗು ರಂಗಿನ ಬಲಿಯೇಂದ್ರ.. ಮನೆ ಮನಗಳಲ್ಲಿ ಸಂಭ್ರಮದ ಉತ್ಸವ..
*ಗಂಗಾಧರ ಕಲ್ಲಪಳ್ಳಿ.ಚಿತ್ರ:ಎ.ಪಿ.ಕುಮಾರ್ ಕಲ್ಲಪಳ್ಳಿ.ಸುಳ್ಯ:ಐಶ್ವರ್ಯ,ಸಮೃದ್ಧಿ ಸಂಭ್ರಮದ ಸಂಕೇತವಾಗಿ ಮನೆಗಳ ಮುಂದೆ ನೆಟ್ಟ ಅಲಂಕೃತಗೊಂಡ ಬಲಿಯೇಂದ್ರವು ತುಳು ನಾಡಿನ ದೀಪಾವಳಿ ಹಬ್ಬದ ಪ್ರಮುಖ ಆಕರ್ಷಣೆ. ರಂಗು ರಂಗಾಗಿ ಶೃಂಗಾರಗೊಂಡ ಬಲಿಯೇಂದ್ರನ…
-
ಇತರ
ಸುಳ್ಯದ ಹೆಬ್ಬಾಗಿಲು ಓಡಬಾಯಿಯ ಮುಕುಟಮಣಿ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರ: ಕಲಾ ಮಂದಿರಕ್ಕೆ ಹನ್ನೊಂದರ ಸಂಭ್ರಮ.
*ಬರಹ:ಶಶಿಕಲಾ ಶುಭಕರ ರಾವ್.ಸುಳ್ಯ:ಸುಳ್ಯ ಅಭಿವೃದ್ಧಿ ಹೊಂದುತ್ತಿರುವ ನಗರ. ಶಿಕ್ಷಣ ಕಾಶಿಯಾಗಿ ಬೆಳೆದು ಪ್ರಪಂಚದ ಭೂಪಟದಲ್ಲಿ ಗುರುತಿಸಿದ ಸುಳ್ಯ ಇಂದು ಅಗಾಧವಾಗಿ ಬೆಳೆದು ನಿಂತಿದೆ. ಅರಂಬೂರಿನಿಂದ ಪೈಚಾರ್ ತನಕ…
-
ನಗರ
ಅತಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಶಾಪಿಂಗ್ಗೆ ಸೋಜಾ ಇಲೆಕ್ಟ್ರಾನಿಕ್ಸ್: ದೀಪಾವಳಿ ಹಬ್ಬದ ಪ್ರಯುಕ್ತ ಸೋಜಾ ಇಲೆಕ್ಟ್ರಾನಿಕ್ಸ್ನಲ್ಲಿ ಅಕರ್ಷಕ ಆಫರ್ಗಳು
ಸುಳ್ಯ:ಕಳೆದ 26 ವರ್ಷಗಳಿಂದ ಅತೀ ಕಡಿಮೆ ದರದಲ್ಲಿ ಅತ್ಯುತ್ತಮ ಗುಣ ಮಟ್ಟದ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ ಮಾರಾಟ ಮಾಡುವ ಮೂಲಕ ಗ್ರಾಹಕರ ಮನ ಗೆದ್ದ ಸುಳ್ಯದ ಪ್ರತಿಷ್ಠಿತ…
-
Featuredಗ್ರಾಮೀಣ
ಹೊಂಡ ಗುಂಡಿಗಳೇ ತುಂಬಿದ ಆಲೆಟ್ಟಿ-ಬಡ್ಡಡ್ಕ ರಸ್ತೆಯ ಪ್ರಯಾಣ ದೇವರಿಗೇ ಪ್ರೀತಿ…! ಇಂಚು ಇಂಚಿಗೂ ಹೊಂಡಮಯ ಈ ಅಂತಾರಾಜ್ಯ ರಸ್ತೆ..!
*ಗಂಗಾಧರ ಕಲ್ಲಪಳ್ಳಿ.ಸುಳ್ಯ:ಪ್ರತಿ ಇಂಚು ಇಂಚಿಗೂ ಹೊಂಡ ಗುಂಡಿಗಳು, ಹೆಸರಿಗೆ ಡಾಮರೀಕರಣಗೊಂಡ ರಸ್ತೆಯಾದರೂ ಆಳೆತ್ತರದ ಹೊಂಡ ಗುಂಡಿಗಳು, ಕೆಸರ ರಾಡಿ.. ವಾಹನ ಸವಾರರು ಸರ್ಕಸ್ ಮಾಡುತ್ತಲೆ ಸಂಚರಿಸಬೇಕಾದ ಪರದಾಟದ…
-
ಸುಳ್ಯ:ಸುಳ್ಯದ ಜನತೆಯ ಫ್ಯಾಷನ್ ಲೋಕದ ಹೊಸ ಟ್ರೆಂಡ್ ‘ಮಹಾಲಕ್ಷ್ಮೀ ಶೋರೂಮ್’ ವಸ್ತ್ರ ಮಳಿಗೆ ನವೀಕರಣಗೊಂಡು ಶುಭಾರಂಭಗೊಂಡಿದೆ. ಸುಳ್ಯದ.ಅತೀ ದೊಡ್ಡ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಲು ಆಕರ್ಷಕ…
-
Featuredಧಾರ್ಮಿಕ
ಜನಮನಸೂರೆಗೊಂಡ ವರ್ಣ ವೈಭವದ ಸುಳ್ಯ ದಸರಾ:ಕತ್ತಲು ಬೆಳಕಿನ ಚಿತ್ತಾರ ಬಿಡಿಸಿದ ಅದ್ದೂರಿ ಶೋಭಾಯಾತ್ರೆ..!
*ಗಂಗಾಧರ ಕಲ್ಲಪಳ್ಳಿ.*ಚಿತ್ರ:ನವೀನ್ ‘ಸ್ಟುಡಿಯೋ ಗೋಪಾಲ್’.ಸುಳ್ಯ:ಕತ್ತಲು ಬೆಳಕಿನಾಟದ ವರ್ಣ ವೈಭವ, ಆಕಾಶದಲ್ಲಿ ವರ್ಣ ಚಿತ್ತಾರ ಬಿಡಿಸಿದ ಸಿಡಿ ಮದ್ದು ಪ್ರಯೋಗ, ಝಗಮಗಿಸುವ ವಿದ್ಯುತ್ ದೀಪಗಳ ವರ್ಣಮಯ ಅಲಂಕಾರ, ಜನಮನ…
