ಕಲ್ಲಪಳ್ಳಿ: ಕೇರಳೋತ್ಸವದ ಪ್ರಯುಕ್ತ ಪನತ್ತಡಿ ಗ್ರಾಮ ಪಂಚಾಯತ್ ವತಿಯಿಂದ ನಡೆಸಲ್ಪಡುವ ಕ್ರೀಡಾಕೂಟದ ಕಬಡ್ಡಿ ಪಂದ್ಯಾಟ ಕಲ್ಲಪಳ್ಳಿಯ ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾಸಂಘ ಹಾಗು

ದ್ವಿತೀಯ ಸ್ಥಾನಿಯಾದ ಆದರ್ಶ ಪುರುಷರ ತಂಡ
ಆದರ್ಶ ಮಹಿಳಾಸಂಘದ ಆಶ್ರಯದಲ್ಲಿ ಆದರ್ಶ ಮೈದಾನದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಮಹಿಳಾ ವಿಭಾಗದಲ್ಲಿ ಕಲ್ಲಪಳ್ಲಿ ಆದರ್ಶ ಕಲ್ಲಪಳ್ಳಿ ಪ್ರಥಮ ಸ್ಥಾನ ಪಡೆಯಿತು. ಚಾಲೆಂಜರ್ಸ್ ಪಾಣತ್ತೂರು ತಂಡ ದ್ವಿತೀಯ ಸ್ಥಾನಿಯಾಯತು. ಪುರುಷರ ವಿಭಾಗದಲ್ಲಿ ಬೊಳಿವಿಯನ್ಸ್ ಬಳಾಂತೋಡು ತಂಡ ಪ್ರಥಮ ಸ್ಥಾನ ಹಾಗೂ ಆದರ್ಶ ಕಲ್ಲಪಳ್ಳಿ ದ್ವಿತೀಯ ಸ್ಥಾನ ಪಡೆಯಿತು.