ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಸೂಚನೆಗಳು ಲಭ್ಯವಾಗುವ ಸಂದರ್ಭದಲ್ಲಿ 20 ಕಡೆ ಎನ್ಡಿಎ, 8 ಕಡೆ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಕೇರಳದಲ್ಲಿ 12 ಕಡೆ ಯುಡಿಎಫ್,7 ಕಡೆ ಎಲ್ಡಿಎಫ್, 1 ಕಡೆ ಎನ್ಡಿಎ ಮುನ್ನಡೆ ಸಾದಿಸಿದೆ, ರಾಹುಲ್ ಗಾಂಧಿ, ಸುರೇಶ್ ಗೋಪಿ, ಕೆ.ಸಿ.ವೇಣುಗೋಪಾಲ್ ಮುನ್ನಡೆ ಸಾಧಿಸಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post