ಸುಳ್ಯ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಮಂಡಲ ಸಮಿತಿ ವತಿಯಿಂದ ತಾಯಿಯ ಹೆಸರಿನಲ್ಲೊಂದು ಗಿಡ ನೆಡುವ ಕಾರ್ಯಕ್ರಮ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಶಾಂತಿನಗರ ರಾಧಾಕೃಷ್ಣ ನಾಯಕ್ ಅವರ ಮನೆಯಲ್ಲಿ ನಡೆಯಿತು.ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಜಿಲ್ಲಾ
ಬಿಜೆಪಿ ಒಬಿಸಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ,ಮಂಡಲದ ಒಬಿಸಿ ಅಧ್ಯಕ್ಷ ಗಿರೀಶ್ ಐನೇಕಿದು, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಪನೆ,ನಗರ ಮಹಾಶಕ್ತಿಕೇಂದ್ರ ಕಾರ್ಯದರ್ಶಿ ನಾರಾಯಣ ಶಾಂತಿನಗರ, ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಅಡ್ಕಾರ್, ಸದಾನಂದ ಆಚಾರ್ಯ, ಸೋಮನಾಥ ಪೂಜಾರಿ, ಉಪಾಧ್ಯಕ್ಷರಾದ ಚಂದ್ರಶೇಖರ, ರಾಧಾಕೃಷ್ಣ ನಾಯಕ್ ಶಾಂತಿನಗರ, ಕಾರ್ಯದರ್ಶಿ ನಿರ್ಮಲ, ಸರಿತಾ ,ಕೋಶಾಧಿಕಾರಿ ಪೂರ್ಣಿಮಾ,ಕಾರ್ಯಕಾರಿಣಿ ಸದಸ್ಯರಾದ ಪುರಂದರ, ಅಶೋಕ್ ಕುಮಾರ್, ಚಂದ್ರಾವತಿ, ಅನಿತಾ ಪ್ರಕಾಶ್, ಉಪಸ್ಥಿತರಿದ್ದರು.














