ಸುಳ್ಯ: ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐವರ್ನಾಡು ಗ್ರಾಮದ ದೇವರಕಾನ ವಾರ್ಡಿನ ಚಳ್ಳತ್ತಾಡಿಗೆ ಭೇಟಿ ಸ್ಥಳೀಯರೊಂದಿಗೆ ಮತ ಯಾಚಿಸಲಾಯಿತು.
ಐವರ್ನಾಡು ಗ್ರಾಮದ ನಿಡುಬೆ-ಜಬಳೆ ಭಾಗಕ್ಕೆ ಭೇಟಿ ನೀಡಿ ಮನೆ ಮನೆ ಪ್ರಚಾರ ನಡೆಸಿ ಮತಯಾಚಿಸಲಾಯಿತು. ಬಿಜೆಪಿ ಮುಖಂಡರಾದ ಎಸ್.ಎನ್.ಮನ್ಮಥ, ಬಾಲಕೃಷ್ಣ ಕೀಲಾಡಿ, ಮಹೇಶ್ ಕುಮಾರ್ ಮೇನಾಲ, ಸತೀಶ್ ಎಡಮಲೆ ಮತ್ತಿತರ ನಾಯಕರು ಕಾರ್ಯಕರ್ತರು, ಉಪಸ್ಥಿತರಿದ್ದರು.
previous post