ಸುಳ್ಯ:ಲೋಕಸಭಾ ಚುನಾವಣೆಯಲ್ಲಿ ದ.ಕ.ಲೊಕಸಭಾ ಕ್ಷೇತ್ರದಲ್ಲಿ 3 ಗಂಟೆಯ ವೇಳೆಗೆ ಶೇ.58.65 ಮತದಾನವಾಗಿದೆ. 7 ಗಂಟೆಗೆ ಮತದಾನ ಆರಂಭಗೊಂಡಿದ್ದು 3 ಗಂಟೆಯ ವೇಳೆಗೆ ಶೇ.58.65 ಮತದಾರರು ಮತ ಚಲಾಯಿಸಿದ್ದಾರೆ. ಸುಳ್ಯದಲ್ಲಿ ಅತೀ ಹೆಚ್ಚು ಅಂದರೆ ಶೇ. 64.46 ಮತದಾನ ಆಗಿದೆ. ಬೆಳ್ತಂಗಡಿ 61.41, ಮೂಡಬಿದ್ರೆ 54.95, ಮಂಗಳೂರು ಉತ್ತರ 56.76, ಮಂಗಳೂರು ದಕ್ಷಿಣ 51.05, ಮಂಗಳೂರು 58.72 ಬಂಟ್ವಾಳ 61.17, ಪುತ್ತೂರು 62 ಶೇಖಡಾ ಮತದಾನ ಆಗಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
next post