ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ಸುಳ್ಯ ಇದರ ಜೇಸಿಐ ಸಪ್ತಾಹ ಸುಸ್ನಿಲ ಕಾರ್ಯಕ್ರಮಕ್ಕೆ ಆಗಮಿಸಿದ ಜೇಸಿಐ ಭಾರತ ವಲಯ ಯ15ರ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ವಲಯ ಸಂಯೋಜಕ ಲೋಕೇಶ್ ಅಕ್ರಿಕಟ್ಟೆ ಅವರು
ಸಾಮಾಜಿಕ ಕಾರ್ಯಕರ್ತ ಸುಪ್ರೀತ್ ಮೋಂಟಡ್ಕ ಅವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಸ್ಟಾರ್
ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂದರ್ಭದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಪ್ರಮುಖರಾದ ಅಬ್ದುಲ್ಲಾ ಎ, ಗುರುರಾಜ್ ಅಜ್ಜಾವರ, ರವಿರಾಜ್ ಅಡ್ಕಾರ್, ಡಾ.ಯು.ಪಿ ಶಿವಾನಂದ, ಶ್ರೀಹರಿ ಪೈಂದೋಡಿ ಪ್ರಸನ್ನ ಐವರ್ನಾಡು,ಗುರುಪ್ರಸಾದ್ ನಾಯಕ್, ತಾರಾ ಚೂಂತಾರು, ಸುರೇಶ್ ಕಾಮತ್, ವಿನೋದ್ ಮೂಡಗದ್ದೆ, ಉಪಸ್ಥಿತರಿದ್ದರು.












