ಸುಳ್ಯ:ಮಾನಸ ಮಹಿಳಾ ಮಂಡಲದ 2026-27ನೇ ಸಾಲಿನ ಅಧ್ಯಕ್ಷರಾಗಿ ಸವಿತಾ ಸತೀಶ್ ಕಾನತ್ತಿಲ ಕಾರ್ಯದರ್ಶಿಯಾಗಿ ಸಂಧ್ಯಾ ಜೆ, ಖಜಾoಜಿಯಾಗಿ ಸೌಮ್ಯ ಮಹೇಶ್ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಚಂದ್ರಾಕ್ಷಿ ಜೆ ರೈ, ಜತೆ ಕಾರ್ಯದರ್ಶಿಯಾಗಿ ರಮ್ಯಾ ರಾಮಣ್ಣ, ನಿರ್ದೇಶಕರಾಗಿ

ಚಂದ್ರಾಕ್ಷಿ ರೈ, ಸವಿತಾ ಸತೀಶ್ ಸಂಧ್ಯಾ ಜೆ,ಸೌಮ್ಯ ಮಹೇಶ್
ಸವಿತ ಲಕ್ಷ್ಮಣ್, ರೇವತಿ ಗೋಪಾಲ, ಚಿತ್ರಲೇಖ ಮಡಪ್ಪಾಡಿ, ರಂಜಿನಿ ಸಂಜೀವ, ಪಾರ್ವತಿ ನಾರಾಯಣ, ಸುನಂದಾ ಕೆ ರೈ, ಸುನೀತಾ ರಮೇಶ್, ಸುನೀತಾ ರಾಮಚಂದ್ರ, ಜಯಂತಿ ಆರ್ ರೈ, ಸುಮತಿ ರಘುನಾಥ್, ಅನಿತಾ, ಶೈಲಜಾ ಪಿ ಶೆಟ್ಟಿ, ಅನನ್ಯ ಅನಿಲ್ ಗೌರವ ಸಲಹೆಗರರಾಗಿ ಸರೋಜಿನಿ ಪೆಲತಡ್ಕ, ಶ್ರೀ ದಿನೇಶ್ ಮಡಪ್ಪಾಡಿ, ರಮಾನಂದ ರೈ, ರಘುನಾಥ ಜಟ್ಟಿಪಳ್ಳ, ಸಂತೋಷ ಕುಮಾರ್ ಶೆಟ್ಟಿ ಆಯ್ಕೆಯಾದರು.












