ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ 5 ಗಂಟೆಯ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.68.93 ಮತದಾನ ದಾಖಲಾಗಿದೆ.
ಸುಳ್ಯ ಶೇ.62.5, ಪುತ್ತೂರು ಶೇ. 74.96 ಬೆಳ್ತಂಗಡಿ ಶೇ.73.64, ಬಂಟ್ವಾಳ ಶೇ. 74.71 ಮಂಗಳೂರು ನಗರ ಶೇ.69.5, ಮಂಗಳೂರು ನಗರ ದಕ್ಷಿಣ ಶೇ.59.31, ಮಂಗಳೂರು ನಗರ ಉತ್ತರ ಶೇ.67.23, ಮೂಡಬಿದ್ರೆ ಶೇ. 70.47 ಮತದಾನ ಆಗಿದೆ.