ಸುಳ್ಯ:ಕೇರಳಂ ವಿಶಾನಸಭಾ ಚುನಾವಣೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಹಿನ್ನಡೆ. ಧರ್ಮಡಂ ಕ್ಷೇತ್ರದಲ್ಲಿ ನಾಲ್ಕು ರೌಂಡ್ ಮತ ಎಣಿಕೆ ಮುಗಿದ ಸಂದರ್ಭದಲ್ಲಿ ಪಿಣರಾಯಿ ವಿಜಯನ್ ವಿರುದ್ಧ ಯುಡಿಎಫ್ನ ಅಬ್ದುಲ್ ರಝಾಕ್ 2512 ಮತಗಳಿಂದ ಪಿಣರಾಯಿ ವಿಜಯನ್ ಅವರ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. 4 ಹಂತಗಳಲ್ಲಿಯೂ ಪಿಣರಾಯಿ ವಿಜಯನ್ ಹಿನ್ನಡೆಯಲ್ಲಿದ್ದಾರೆ.












