ಪಂಜ:ಕೂತ್ಕುಂಜ ಗ್ರಾಮದ ಮಾಯಿಲ ಕೋಟೆ ಜೀರ್ಣೋದ್ಧಾರ ಬಗ್ಗೆ ತಾಂಬೂಲ ಪ್ರಶ್ನಾ ಚಿಂತನೆಯು ಸುದರ್ಶನ್ ಪಟ್ಟಾಜೆ ಯವರ ಮನೆಯಲ್ಲಿ ದೈವಜ್ಞರಾದ ಪ್ರಸಾದ್ ಪಾಂಗಣ್ಣಾಯ ಅವರು ನಡೆಸಿ ಕೊಟ್ಟರು. ಮಾಣಿಲ ಕ್ಷೇತ್ರದ
ಶ್ರೀ ಮೋಹನ ದಾಸ ಸ್ವಾಮೀಜಿ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್,ಸದಾಶಿವ ಪಳಂಗಾಯ,ಸುದರ್ಶನ್ ಪಟ್ಟಾಜೆ,ವಿಶ್ವಜಿತ್ ಪಳಂಗಾಯ,ಅಶ್ವಥ್ ಪಳಂಗಾಯ,ನಿದರ್ಶನ ಪಾಟಾಜೆ, ಕುಮಾರ್ ಬಳ್ಳಕ್ಕ, ಮಾಧವ ಹೆಬ್ಬಾರ್ ಹಿತ್ಲು, ಸುಂದರ ಬಳ್ಳಕ್ಕ ಮಾಯಿಲ ಕೋಟೆ ಜೀರ್ಣೋದ್ಧಾರ ಸಮಿತಿಯ ಜಯರಾಮ,ಗುರುಪ್ರಸಾದ್, ಶೀನಪ್ಪ ನಾಯ್ಕ, ಸುರೇಶ್ ಅಡ್ಡತೋಡು,ತಮ್ಮಣ್ಣ ನಾಯ್ಕ, ಬಾಳಪ್ಪ ಚೀಮುಳ್ಳು ಹಾಗೂ ಬಳ್ಳಕ್ಕ ಭಾಗದ ಭಕ್ತಾಧಿಗಳು ಹಾಜರಿದ್ದರು.